Click to join Samarasasudhi Official Whatsapp Group
ಜಿಲ್ಲಾ ಮಟ್ಟದ ರಸಪ್ರಶ್ನೆಗೆ ಆಯ್ಕೆ
ಸಮರಸ ಚಿತ್ರ ಸುದ್ದಿ: ಬದಿಯಡ್ಕ: ಏತಡ್ಕ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ 7ನೇ ತರಗತಿ ವಿದ್ಯಾಥರ್ಿನಿ, ರಾಜಲಕ್ಷ್ಮಿ ಕೆ. ಉಪಜಿಲ್ಲಾ ಸಂಸ್ಕೃತ ರಾಮಾಯಣ ರಸಪ್ರಶ್ನೆಯಲ್ಲಿ ಭಾಗವಹಿಸಿದ್ದು ಜಿಲ್ಲಾ ಮಟ್ಟದ ಸ್ಪಧರ್ೆಗೆ ಆಯ್ಕೆಯಾಗಿದ್ದಾರೆ.ಕಡೆಕಲ್ಲು ರಾಜಗೋಪಾಲ ಕೆ. ಹಾಗೂ ಅರುಣಾ ದಂಪತಿಗಳ ಪುತ್ರಿ.