ಉತ್ತರ ಪ್ರದೇಶ: 8ನೇ ತರಗತಿ ವಿದ್ಯಾಥರ್ಿಯಿಂದ ಶಸ್ತ್ರಚಿಕಿತ್ಸೆ, ವಿಡಿಯೋ ವೈರಲ್
ಉತ್ತರಪ್ರದೇಶ: ಉತ್ತರ ಪ್ರದೇಶದ ಶಾಮ್ಲಿಯ ಖಾಸಗಿ ಆಸ್ಪತ್ರೆಯಲ್ಲಿ 8ನೇ ತರಗತಿ ವಿದ್ಯಾಥರ್ಿಯೊಬ್ಬ ರೋಗಿಗೆ ಶಸ್ತ್ರಚಿಕಿತ್ಸೆ ನಡೆಸಿರುವ ಆಘಾತಕಾರಿ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಶಾಮ್ಲಿಯ ಆರ್ಯನ್ ಆಸ್ಪತ್ರೆಯ ಮಾಲೀಕ ಹಾಗೂ 8ನೇ ತರಗತಿ ವಿದ್ಯಾಥರ್ಿ ನರದೇವ್ ಸಿಂಗ್ ರೋಗಿಗೆ ಶಸ್ತ್ರ ಚಿಕಿತ್ಸೆ ನಡೆಸಿರುವ ವಿಡಿಯೋ ವೈರಲ್ ಆಗಿದೆ.
ಮಹಿಳಾ ಕಂಪೌಂಡರ್ ಮೊದಲು ರೋಗಿಗೆ ಅನಸ್ತೇಶಿಯಾ ನೀಡಿದ್ದಾಳೆ, ನಂತರ ವಿದ್ಯಾಥರ್ಿ ಶಸ್ತ್ರ ಚಿಕಿತ್ಸೆ ನಡೆಸಿದ್ದಾನೆ.
ಈ ಆಸ್ಪತ್ರೆ ಇದೇ ಮೊದಲ ಬಾರಿಗೆ ವಿವಾದಕ್ಕೀಡಾಗಿಲ್ಲ, ಹಿಂದೆಯೂ ಹಲವು ಬಾರಿ ಆಸ್ಪತ್ರೆ ಹಲವು ಕಾನೂನು ಬಾಹಿರ ಕೆಲಸಗಳಿಂದಾಗಿ ವಿವಾದಕ್ಕೀಡಾಗಿದೆ ಎಂದು ಮುಖ್ಯ ಆರೋಗ್ಯಾಧಿಕಾರಿ ಅಶೋಕ್ ಕುಮಾರ್ ಹಂಡಾ ತಿಳಿಸಿದ್ದಾರೆ.
ಹಲವು ಆಕ್ರಮಗಳಿಂದಾಗಿ ಈ ಮೊದಲು ಆಸ್ಪತ್ರೆಯನ್ನು ಸೀಜ್ ಮಾಡಲಾಗಿತ್ತು. ಆದರೆ ಆಸ್ಪತ್ರೆ ಮಾಲೀಕನಿಗೆ ರಾಜಕಾರಣಿಗಳ ಸಂಪರ್ಕ ಇರುವುದರಿಂದ ಮತ್ತೆ ಆಸ್ಪತ್ರೆ ಪುನಾರಂಭವಾಗಿದೆ. ವಿಡಿಯೋದಲ್ಲಿ ಕಾನೂನು ಬಾಹಿರ ಹಾಗೂ ಸತ್ಯವೆಂದು ತಿಳಿದು ಬಂದರೇ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಕಳೆದ 1 ವರ್ಷದಲ್ಲಿ ಈ ಆಸ್ಪತ್ರೆಯಲ್ಲಿ ಸುಮಾರು 20 ರೋಗಿಗಳು ಸಾವನ್ನಪ್ಪಿರುವ ವರದಿಯಾಗಿದೆ.ರೋಗಿಗಳ ಕುಟುಂಬಸ್ಥರು ಈ ಸಂಬಂಧ ಪೊಲೀಸರಲ್ಲಿ ಎಫ್ ಐ ಆರ್ ದಾಖಲಿಸಿದ್ದಾರೆ.