8 ವರ್ಷದ ಯೋಗ ಚಾಂಪಿಯನ್, ಕನ್ನಡಿಗ ಈಶ್ವರ್ ಶಮರ್ಾ ಬ್ರಿಟಿಷ್ ಇಂಡಿಯನ್ ವರ್ಷದ ವ್ಯಕ್ತಿ
ಲಂಡನ್: 8 ವರ್ಷದ ಯೋಗ ಚಾಂಪಿಯನ್, ಮೈಸೂರು ಮೂಲದ ಈಶ್ವರ್ ಶಮರ್ಾ ಎಂಬ ವಿದ್ಯಾಥರ್ಿಯನ್ನು ಬ್ರಿಟಿಷ್ ಇಂಡಿಯನ್ ವರ್ಷದ ವ್ಯಕ್ತಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಕಳೆದ ಜೂನ್ ನಲ್ಲಿ ಕೆನಡಾದ ವಿನ್ನಿಪೆಂಗ್ ನಲ್ಲಿ ನಡೆದ ವಿಶ್ವ ವಿದ್ಯಾಥರ್ಿ ಕ್ರೀಡಾ ಸ್ಪಧರ್ೆಯಲ್ಲಿ ಬ್ರಿಟನ್ ಪ್ರತಿನಿಧಿಸಿದ್ದ ಈಶ್ವರ್ ಶಮರ್ಾ, ಕಲಾತ್ಮಕ ಮತ್ತು ವೈಯಕ್ತಿಕ ವಿಭಾಗದಲ್ಲಿ ಚಿನ್ನ ಗೆಲ್ಲುವ ಮೂಲಕ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದರು. ಈ ಸಾಧನೆಯನ್ನು ಗುರುತಿಸಿ ಯುವ ಸಾಧಕರ ವಿಭಾಗದಲ್ಲಿ ವರ್ಷದ ವ್ಯಕ್ಕಿಯಾಗಿ ಆಯ್ಕೆ ಮಾಡಲಾಗಿದೆ.
ಬಿಮರ್ಿಂಗ್ ಹ್ಯಾಮ್ ನಲ್ಲಿ ಇತ್ತೀಚಿಗೆ ನಡೆದ ಆರನೇ ವಾಷರ್ಿಕ ಪ್ರಶಸ್ತಿ ಸಮಾರಂಭದಲ್ಲಿ ಈಶ್ವರ್ ಶಮರ್ಾಗೆ ವರ್ಷದ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಕೆಂಟ್ ನ ಸೇಂಟ್ ಮೈಕೆಲ್ ಶಾಲೆ ವಿದ್ಯಾಥರ್ಿಯಾಗಿರುವ ಈಶ್ವರ್ ಶಮರ್ಾ, 11 ವರ್ಷದೊಳಿಗಿನ ಬ್ರಿಟನ್ ರಾಷ್ಟ್ರೀಯ ಯೋಗ ಚಾಂಪಿಯನ್ ಆಗಿದ್ದು, ನಾನು ಯೋಗ ವಿದ್ಯಾಥರ್ಿಯಾಗಿರಲು ಬಯಸುತ್ತೇನೆ ಎಂದಿದ್ದಾರೆ.
ನಾನು ಬೇರೆಯವರ ಜೊತೆ ಸ್ಪಧರ್ಿಸುವ ಬದಲು ನನ್ನೊಟ್ಟಿಗೆ ನಾನು ಸ್ಪಧರ್ಿಸುತ್ತೇನೆ. ಈ ಕಾರಣದಿಂದ ಅತ್ಯಂತ ಕಠಿಣ ಭಂಗಿಗಳನ್ನು ಅಭ್ಯಾಸ ಮಾಡಲು ಸಾಧ್ಯವಾಗುತ್ತಿದೆ ಎಂದು ಈಶ್ವರ್ ತಿಳಿಸಿದ್ದಾರೆ.
ತಮ್ಮ ಮಗನ ಸಾಧನೆ ಬಗ್ಗೆ ತಮಗೆ ಹೆಮ್ಮೆ ಇದೆ ಮತ್ತು ಅವನು ಇತರ ವಿದ್ಯಾಥರ್ಿಗಳಿಗೆ ಸ್ಫೂತರ್ಿಯಾಗಬೇಕು ಎಂದು ಅವರ ತಂದೆ ವಿಶ್ವನಾಥ್ ಶಮರ್ಾ ಅವರು ಹೇಳಿದ್ದಾರೆ.