ಬೇಳ : ಅಜರ್ಿ ಆಹ್ವಾನ
ಬದಿಯಡ್ಕ: ಪರಿಶಿಷ್ಟ ಜಾತಿ ಅಭಿವೃದ್ಧಿ ಇಲಾಖೆಯ ಉಸ್ತುವಾರಿಯಲ್ಲಿ ಕಾಯರ್ಾಚರಿಸುತ್ತಿರುವ ನೀಚರ್ಾಲು ಸಮೀಪದ ಬೇಳ ಐಟಿಐ ಕೇಂದ್ರದಲ್ಲಿ ಒಂದು ವರ್ಷದ ಮೆಟ್ರಿಕ್ ಟ್ರೇಡ್ ಆಗಿರುವ ವಾರ್ಡನ್ (ಗ್ಯಾಸ್ ಆ್ಯಂಡ್ ಇಲೆಕ್ಟ್ರಿಕ್) ಪ್ರವೇಶಾತಿಗಾಗಿ ಅಜರ್ಿ ಆಹ್ವಾನಿಸಲಾಗಿದೆ.
ಒಟ್ಟು ಸೀಟುಗಳಲ್ಲಿ ಶೇಕಡಾ 80ರಷ್ಟು ಪರಿಶಿಷ್ಟ ಜಾತಿ, ಶೇಕಡಾ 10ರಷ್ಟು ಪರಿಶಿಷ್ಟ ವರ್ಗ ಮತ್ತು ಶೇಕಡಾ 10ರಷ್ಟು ಇತರ ವಿಭಾಗದವರಿಗೆ ಮೀಸಲಿರಿಸಲಾಗಿದೆ. ಆಯ್ಕೆಯಾದವರಿಗೆ ಉಚಿತ ತರಬೇತಿ ನೀಡಲಾಗುವುದು.
ಮೊಟ್ಟೆ ಮತ್ತು ಹಾಲಿನ ವಿತರಣೆ ಹಾಗೂ ಮಧ್ಯಾಹ್ನದ ಊಟದ ವ್ಯವಸ್ಥೆ ಮಾತ್ರವಲ್ಲದೆ ಪರಿಶಿಷ್ಟ ವರ್ಗದವರಿಗಾಗಿ ತಿಂಗಳ ವಿದ್ಯಾಥರ್ಿ ವೇತನ, ಲಮ್ಸಮ್ ಗ್ರ್ಯಾಂಟ್, ಸಮವಸ್ತ್ರ ಇತ್ಯಾದಿ ನೀಡಲಾಗುತ್ತದೆ. ಅಜರ್ಿ ಫಾರಂಗಳು ಬೇಳ ಐಟಿಐ ಕೇಂದ್ರದಲ್ಲಿ ಉಚಿತವಾಗಿ ಲಭಿಸುವುದು.