ನಾಲಂದ ಶಿಶು ಮಂದಿರದಲ್ಲಿ ರಾಮಾಯಣ ಮಾಸಾಚರಣೆ
ಪೆರ್ಲ: ಪೆರ್ಲದ ನಾಲಂದ ಮಹಾ ವಿದ್ಯಾಲಯದ ವಿವೇಕಾನಂದ ಶಿಶು ಮಂದಿರದಲ್ಲಿ ರಾಮಾಯಣ ಮಾಸಾಚರಣೆ ಮಂಗಳವಾರ ಆರಂಭವಾಯಿತು.
ಅಖಿಲ ಭಾರತ ಕುಟುಂಬ ಪ್ರಮೋಧನ್ ಕಜಂಪಾಡಿ ಸುಬ್ರಹ್ಮಣ್ಯ ಭಟ್ ದ್ವೀಪ ಪ್ರಜ್ವಲಿಸಿ ಉದ್ಘಾಟಿಸಿ ಮಾತನಾಡಿ, ಶ್ರೀರಾಮನ ಬಾಲಲೀಲೆಗಳನ್ನು ವಣರ್ಿಸಿ, ಮಾತೆಯರು ಕೌಸಲ್ಯಾ ದೇವಿಯಂತಿರಬೇಕು. ರಾಮ, ಲಕ್ಷಣ, ಭರತರ ಆದರ್ಶಗಳನ್ನು ಮಕ್ಕಳ ಮನದಲ್ಲಿ ತುಂಬುವ ಸೌಮಿತ್ರೆಯಂತಿರಬೇಕು ಎಂದರು. ಈ ಹಿನ್ನೆಲೆಯಲ್ಲಿ ರಾಮನ ಆದರ್ಶ ಪಾಲಿಸುವಲ್ಲಿ ರಾಮಾಯಣದ ಬಗೆಗಿನ ಅರಿವು ಪ್ರತಿಯೊಬ್ಬರಲ್ಲೂ ಇರಲಿ ಎಂದು ತಿಳಿಸಿದರು.
ಸುಬ್ರಹ್ಮಣ್ಯ ಭಟ್ ಪೆಲ್ತಾಜೆ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿ ಡಾ. ರಾಮಚಂದ್ರ ಭಟ್ ಬೆಂಗ್ರೋಡಿ ಮಾತನಾಡಿ ರಾಮಾಯಣ ಮಾಸಾಚರಣೆಯ ಅಗತ್ಯ ಹಾಗೂ ಮುಂದಿನ ಪೀಳಿಗೆಗೆ ಮಾಸಾಚರಣೆಯ ಅನಿವಾರ್ಯತೆಯ ಬಗ್ಗೆ ತಿಳಿಸಿದರು.
ಪುಷ್ಪಾರ್ಚನೆಯ ಬಳಿಕ ಮಾತೃ ಮಂಡಳಿ ಅಧ್ಯಕ್ಷೆ ಶ್ಯಾಮಲಾ ಆರ್.ಭಟ್ ಪತ್ತಡ್ಕ ಪ್ರಾಥರ್ಿಸಿದರು. ಕಾತರ್ಿಕ್ ಶಾಸ್ತ್ರಿ ಅಗ್ನಿಗರ್ಭ ಕಾಟುಕುಕ್ಕೆ ಸ್ವಾಗತಿಸಿ, ಶಿಶು ಮಂದಿರದ ಅಧ್ಯಕ್ಷ ಶ್ರೀಹರಿ ಭರಣೇಕರ್ ವಂದಿಸಿದರು.