ಮುಖಪುಟಯಾವುದೇ ಶೀರ್ಷಿಕೆಯಿಲ್ಲ ಯಾವುದೇ ಶೀರ್ಷಿಕೆಯಿಲ್ಲ 0 samarasasudhi ಜುಲೈ 26, 2018 ಸಮರಸ ಚಿತ್ರ ಸುದ್ದಿ: ಮುಳ್ಳೇರಿಯ: ಬಿಎಂಎಸ್ ಸ್ಥಾಪನಾ ದಿನಾಚರಣೆಯ ಅಂಗವಾಗಿ ಕುಂಟಾರು ಘಟಕದ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಎಂಎಸ್ ನೇತಾರ ಯಾದವ ರಾವ್, ಧ್ವಜಾರೋಹಣ ಮಾಡಿದರು. ವಿಶ್ವನಾಥ, ಮಂಜುನಾಥ, ಗಣೇಶ, ಲೀಲಾಧರ, ಭಾಸ್ಕರ.ಪಿ, ಚಂದ್ರಶೇಖರ, ಜಯಚಂದ್ರ, ಜಯಚಂದ್ರ ಉಪಸ್ಥಿತರಿದರು. ನವೀನ ಹಳೆಯದು