HEALTH TIPS

ಯಾವುದೇ ಶೀರ್ಷಿಕೆಯಿಲ್ಲ

            ಯುನೆಸ್ಕೋ ಸಭೆಯಲ್ಲಿ ಕನ್ನಡತಿ, ಜರ್ಮನ್ ವಿಶ್ವವಿದ್ಯಾನಿಲಯ ಪ್ರತಿನಿಧಿಯಾಗಿ ಸಿಂಧೂರ ಆಯ್ಕೆ
     ಮಂಗಳೂರು: ಬಂಟ್ವಾಳ ಮೂಲದ ಸಿಂಧೂರ ಟಿಪಿ ಯುನೆಸ್ಕೋ ಸಭೆಯಲ್ಲಿ ಜರ್ಮನಿಯ ಬಿಟಿಯು ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸುತ್ತಿದ್ದಾರೆ.
        ವಿಶ್ವಸಂಸ್ಥೆಯ ಅಂಗಸಂಸ್ಥೆ ಯುನೆಸ್ಕೋ ವಿಶ್ವ ಪರಂಪರೆ ಪಟ್ಟಿಗೆ ಜಗತ್ತಿನ ನಾನಾ ರಾಷ್ಟ್ರಗಳ ಐತಿಹಾಸಿಕ ಸ್ಥಳಗಳನ್ನು ಸೇರ್ಪಡಿಸಲು ಬಹಾರಿನ್ ನ  ಮನಾಮಾದಲ್ಲಿ ಮಹಾಸಭೆಯನ್ನು ಆಯೋಜಿಸಿದೆ. ಜರ್ಮನಿಯ ಕೊಟ್ಟಿಸ್ ಬಿಟಿಯು ವಿವಿಯ ಪ್ರತಿನಿಧಿಯಾಗಿ ಸಿಂಧೂರ ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
     ಬಂಟ್ವಾಳ ಬಿಸಿ ರೋಡ್ ನ ಸಂಚಯಗಿರಿಯಲ್ಲಿರುವ ರಾಣಿ ಅಬ್ಬಕ್ಕ ಸಂಶೋಧನಾ ಕೇಂದ್ರ ಪ್ರೊ. ತುಕಾರಾಮ ಪೂಜಾರಿ ಹಾಗೂ ಡಾ. ಆಶಾಲತಾ ಸುವರ್ಣ ಅವರ ಪುತ್ರಿಯಾಗಿರುವ ಸಿಂಧೂರ ಈ ಸಭೆಯಲ್ಲಿ ಪಾಲ್ಗೊಳ್ಳುತ್ತಿರುವ ಕನರ್ಾಟಕದ ವ್ಯಕ್ತಿಯಾಗಿದ್ದಾರೆ.
    ಭಾರತದ ಮುಂಬೈನ ವಿಕ್ಟೋರಿಯನ್ ಗೋಥಿಕ್ ಹಾಗು ಆಟರ್್ ಡೆಕೋ ಶೈಲಿಯ ವಾಸ್ತು ಹೊಂದಿರುವ ಕಟ್ಟಡಗಳು ವಿಶ್ವ ಪರಂಪರೆ ಪಟ್ಟಿಗೆ ಆಯ್ಕೆಯಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries