ಪಯ್ಯಕ್ಕಿ ಉಸ್ತಾದ್ ಸಂಸ್ಮರಣೆ
ಉಪ್ಪಳ: ಕಡಂಬಾರಿನ ಮಿಸ್ಬಾಹುಲ್ ಹುದಾ ಇಸ್ಲಾಮಿಕ್ ಶಿಕ್ಷಣ ಕೇಂದ್ರ ಹಾಗೂ ಇಶರ್ಾದುತ್ತುಲಾಬ್ ಸಾಹಿತ್ಯ ಸಮಾಜದ ಆಶ್ರಯದಲ್ಲಿ ಇತ್ತೀಚೆಗೆ ನಿಧನರಾದ ಖಾಜಿ ಪಯ್ಯಕ್ಕಿ ಉಸ್ತಾದ್ ಸಂಸ್ಮರಣೆ ಹಾಗೂ ತಹ್ಲೀಲು ಪ್ರಾರ್ಥನಾ ಸಭೆ ಸೋಮವಾರ ಕಡಂಬಾರಿನಲ್ಲಿ ನಡೆಯಿತು.
ಕಡಮಬಾರ್ ಜುಮಾ ಮಸೀದಿ ಖತೀಬ್ ಮಹ್ರೂಖ್ ಫೈಝಿ ಉದ್ಘಾಟಿಸಿದರು. ಕಡಂಬಾರ್ ಮುದರಿಸ್ ಎಂ.ಪಿ.ಮುಹಮ್ಮದ್ ಸಅದಿ ಸಂಸ್ಮರಣಾ ಭಾಷಣಗೈದರು. ಜಲಾಲ್ ಫೈಝಿ, ಶಫೀಕ್ ಯಮಾನಿ ಉಪಸ್ಥಿತರಿದ್ದು ಮಾತನಾಡಿದರು.