ಬೋವಿಕ್ಕಾನ : ರಕ್ತಗುಂಪು ನಿರ್ಣಯ ಶಿಬಿರ
ಮುಳ್ಳೇರಿಯ: ಬೋವಿಕ್ಕಾನ ಬಿ.ಎ.ಆರ್. ಹಿರಿಯ ಪ್ರೌಢಶಾಲೆಯ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಅಲ್ರಾಜ್ ಪಾರಾಮೆಡಿಕಲ್ ಸಯನ್ಸ್ ಕಾಲೇಜ್ನ ಸಂಯುಕ್ತ ಆಶ್ರಯದಲ್ಲಿ ರಕ್ತದೋತ್ತಡ, ಮಧುಮೇಹ, ಹಿಮೋಗ್ಲೋಬಿನ್ ಟೆಸ್ಟ್ ಹಾಗೂ ರಕ್ತಗುಂಪು ನಿರ್ಣಯ ಶಿಬಿರವು ಶಾಲೆಯ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು.
ಶಿಬಿರವನ್ನು ಶಾಲಾ ಪ್ರಾಂಶುಪಾಲ ಮೆಜೋ ಜೋಸೆಫ್ ಅವರು ಉದ್ಘಾಟಿಸಿದರು. ಅಲ್ ರಾಜ್ ಪಾರಾಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಇಬ್ರಾಹಿಂ ಎ., ಆಡಳಿತ ನಿದರ್ೇಶಕ ಅನೀಸ್ ಬಿ.ಎ., ಎನ್.ಎಸ್.ಎಸ್. ಯೋಜನಾಧಿಕಾರಿ ಪ್ರೀತಮ್ ಎ.ಕೆ., ನೌಕರ ಸಂಘದ ಕಾರ್ಯದಶರ್ಿ ಕರಿಂ ಕೋಯಕ್ಕಿಲ್, ಮಣಿಕಂಠನ್ ಎಂ, ಮೊಹಮ್ಮದ್ ರಫಿಕ್ ಮುಂತಾದವರು ಉಪಸ್ಥಿತರಿದ್ದರು. ಎನ್.ಎಸ್.ಎಸ್. ಮುಖಂಡ ನಿತೀಶ್ ಸಂಜಯ್ ಸ್ವಾಗತಿಸಿ, ಆರ್ಯ ಮನೋಜ್ ವಂದಿಸಿದರು. ಸುಮಾರು 300 ಮಂದಿ ಶಿಬಿರದ ಪ್ರಯೋಜನವನ್ನು ಪಡೆದರು.