ಪೆರಡಾಲ ಶಾಲೆಗೆ ಬಂದ ಆಮರ್್ಸ್ಟ್ರಾಂಗ್!
ಬದಿಯಡ್ಕ: ಪೆರಡಾಲ ಸರಕಾರಿ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ಚಾಂದ್ರ ದಿನಾಚರಣೆ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಿತು.
ಚಂದ್ರನ ಕುರಿತಾದ ಹಾಡುಗಳನ್ನು ಹಾಡಲಾಯಿತು. ಶಿಕ್ಷಕ ಶ್ರೀಧರನ್ ದಿನದ ಮಹತ್ವದ ಬಗ್ಗೆ ವಿವರಿಸಿದರು. ಮುಖ್ಯ ಶಿಕ್ಷಕ ರಾಜಗೋಪಾಲ ಉಪಸ್ಥಿತರಿದ್ದರು. ಚಂದ್ರಯಾನವನ್ನು ಸೂಚಿಸುವ ಚಾಟರ್್ಗಳ ಪ್ರದರ್ಶನ ನಡೆಯಿತು. ಸೌರವ್ಯೂಹ ಚಂದ್ರನ ಮೇಲೆ ಮೊದಲು ಹೆಜ್ಜೆಯಿರಿಸಿದ ಕ್ಷಣವನ್ನು ಬಿಂಬಿಸುವ ಸಾಕ್ಷ್ಯಚಿತ್ರ ಪ್ರಸ್ತುತಪಡಿಸಲಾಯಿತು. ಮಕ್ಕಳಿಗೆ ರಸಪ್ರಶ್ನೆ ಸ್ಪಧರ್ೆ ನಡೆಸಲಾಯಿತು. ವಿಜ್ಞಾನ ಕ್ಲಬ್ಬಿನ ಸಂಚಾಲಕಿ ಸಿಜಿ ಥಾಮಸ್ ಕಾರ್ಯಕ್ರಮ ತಯಾರು ಮಾಡಿದರು. ಜಯಲತಾ, ಸುಹೈಲ್, ಚಂದ್ರಶೇಖರ, ರಿಶಾದ್, ಶ್ರೀಧರ ಭಟ್ ನೇತೃತ್ವ ನೀಡಿದರು. ಪ್ರಮೋದ್ ಕುಮಾರ್ ಸ್ವಾಗತಿಸಿ, ವಂದಿಸಿದರು.