ಸೀಮೆನ್ಸ್ ಅಸೊಸಿಯೇಶನ್ ಜಿಲ್ಲಾ ಸಮ್ಮೇಳನ
ಉಪ್ಪಳ: ಹಡಗು ಕಾಮರ್ಿಕರ ಸಂಘಟನೆಯಾದ ಆಲ್ ಕೇರಳ ಸೀಮೆನ್ಸ್ ಅಸೋಸಿಯೇಶನ್(ಎಕೆಎಸ್ಎ)ನ ಜಿಲ್ಲಾ ಸಮ್ಮೇಳನ ಜು. 10 ರಂದು ಮಂಗಳವಾರ ಅಪರಾಹ್ನ 2 ರಿಂದ ಉಪ್ಪಳ ಹೆನಫಿ ಜಾಮಿಯಾ ಮಸಿದಿ ಸಮೀಪದ ಹಳೆ ಶಾಲಾ ಕಟ್ಟಡದಲ್ಲಿ ನಡೆಯಲಿದೆ.
ನಿವೃತ್ತರಾದ ಹಡಗು ಕಾಮರ್ಿಕರಿಗೆ ಸರಕಾರ ಹಾಗೂ ಹಡಗು ಕಂಪೆನಿಗಳಿಂದ ನಿವೃತ್ತ ವೇತನ ಲಭಿಸದೆ ಸಂಕಷ್ಟ ಅನುಭವಿಸುತ್ತಿರುವ ಹಡಗು ಕಾಮರ್ಿಕರಿಗೆ ಕೇರಳ ಸರಕಾರ ನಿವೃತ್ತಿ ವೇತನ ನೀಡಬೇಕೆಂದು ಸಂಘಟನೆಯ ಪ್ರತಿನಿಧಿಗಳು ರಾಜ್ಯದ ಮುಖ್ಯಮಂತ್ರಿಗೆ ಮನವಿ ನೀಡಿದ್ದರು. ಮನವಿಗೆ ಸ್ಪಂದಿಸಿರುವ ರಾಜ್ಯ ಸರಕಾರ ಕಾಮರ್ಿಕರಿಗೆ ಅನುಕೂಲವಾದ ತೀಮರ್ಾನವನ್ನು ಹೊರಡಿಸಿದ್ದು, ಈ ಬಗ್ಗೆ ನಿವೃತ್ತ ಕಾಮರ್ಿಕರಿಗೆ ಮಾಹಿತಿಯೊದಗಿಸಲು ಜಿಲ್ಲಾ ಸಮ್ಮೇಳನ ಆಯೋಜಿಸಲಾಗಿದೆ.
ಸಂಘಟನೆಯಲ್ಲಿ ಸದಸ್ಯರಾಗದ ನಿವೃತ್ತ ಹಡಗು ಕಾಮರ್ಿಕರು ಸಮ್ಮೇಳನದಂದು ಒಂದು ಭಾವಚಿತ್ರ, ಕಾರ್ಯನಿರ್ವಹಿಸಿರುವ ಬಗೆಗಿನ ಗುರುತುಪತ್ರ ಸಹಿತ ಆಗಮಿಸಿ ಸದಸ್ಯತ್ವ ಪಡೆಯಬಹುದೆಂದು ಸಂಘಟನೆಯ ಜಿಲ್ಲಾಧ್ಯಕ್ಷ ಮೊದ್ದೀನ್ ಶೇಖ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.