ಕುಂಟಿಕಾನ ಮಠ ಶ್ರೀಕ್ಷೇತ್ರದಲ್ಲಿ ದುಗರ್ಾಪೂಜೆ-ಭಜನಾ ಸಂಕೀರ್ತನೆ
ಬದಿಯಡ್ಕ: ಕುಂಟಿಕಾನ ಮಠ ಶ್ರೀ ಶಂಕರನಾರಾಯಣ ದೇವಾಲಯದಲ್ಲಿ ಜೀಣರ್ೋದ್ಧಾರ ಕಾರ್ಯಕ್ರಮಗಳ ಪ್ರಯುಕ್ತ ದುಗರ್ಾ ಪೂಜೆಯು ಇತ್ತೀಚೆಗೆ ನಡೆಯಿತು. ಈ ಸಂದರ್ಭದಲ್ಲಿ ನೆಲ್ಲಿಕಟ್ಟೆ ಮೀನಾಡಿಪಳ್ಳದ ಶ್ರೀ ವನದುಗರ್ಾ ಬಾಲಗೋಕುಲ ತಂಡದವರಿಂದ ಭಜನಾ ಸಂಕೀರ್ತನೆ ನಡೆಯಿತು. ಪುಟಾಣಿ ಮಕ್ಕಳಾದ ದೀಕ್ಷಿತ್, ಹಷರ್ಿತ್, ಅಜಿತ, ಲಾವಣ್ಯ, ಅಕ್ಷತಾ, ರಶ್ಮಿತ, ದೀಪಶ್ರೀ ಮೊದಲಾದವರು ಭಜನಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಮಕ್ಕಳಿಗೆ ಶ್ರೀ ಕ್ಷೇತ್ರದ ವತಿಯಿಂದ ಸ್ಮರಣಿಕೆ, ಪ್ರಸಾದ ನೀಡಿ ಗೌರವಿಸಲಾಯಿತು.