ಕುಬಣೂರು : ಉಚಿತ ಪುಸ್ತಕ ವಿತರಣೆ
ಕುಂಬಳೆ: ಡಾ.ಬಿ.ಆರ್.ಅಂಬೇಡ್ಕರ್ ಕಲಾಸಂಘ ಕುಬಣೂರು ಇದರ ವತಿಯಿಂದ ಸತತ 11ನೇ ವರ್ಷ ವಿದ್ಯಾಥರ್ಿಗಳಿಗಾಗಿ ಉಚಿತ ಪುಸ್ತಕ ಹಾಗೂ ಕಲಿಕೋಪಕರಣ ವಿತರಣಾ ಕಾರ್ಯಕ್ರಮ ನಡೆಯಿತು. ಮುಖ್ಯ ಅತಿಥಿಯಾಗಿ ಮಂಗಳೂರು ರೈಲ್ವೇ ಇಲಾಖೆಯ ಸಿಬ್ಬಂದಿಯಾದ ತುಳಸೀದಾಸ್ ಮಂಜೇಶ್ವರ, ಅಧ್ಯಾಪಕ ಜಯರಾಜ್ ಮಾಸ್ತರ್ ಆರಿಕ್ಕಾಡಿ ಉಪಸ್ಥಿತರಿದ್ದು ಶುಭಹಾರೈಸಿದರು.
ಕಲಾಸಂಘದ ಅಧ್ಯಕ್ಷ ಲಿಂಗಪ್ಪ ಕುಬಣೂರು, ಮಹಿಳಾ ಸಂಘದ ಅಧ್ಯಕ್ಷೆ ಲೀಲಾ ಕುಬಣೂರು ಉಪಸ್ಥಿತರಿದ್ದರು. ಕಲಾಸಂಘದ ಸದಸ್ಯ ಸದಾನಂದ ಕುಬಣೂರು ಸ್ವಾಗತಿಸಿ,. ವಿಶ್ವನಾಥ ಕುಬಣೂರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಈ ಸಂದರ್ಭದಲ್ಲಿ ಕಲಾಸಂಘದ ಪರಿಸರದ ಅಂಗನವಾಡಿಯಿಂದ ತೊಡಗಿ ಹತ್ತನೆಯ ತರಗತಿ ವರೆಗಿನ ಸುಮಾರು 60 ಮಂದಿ ಮಕ್ಕಳಿಗೆ ಉಚಿತವಾಗಿ ಪುಸ್ತಕ ಹಾಗೂ ಕಲಿಕೋಪಕರಣಗಳನ್ನು ವಿತರಿಸಲಾಯಿತು.