ಚಂದ್ರಗಿರಿ ಶ್ರೀ ಶಾರದಾ ಭಜನಾ ಸಂಘದ ಸಭೆ
ಕಾಸರಗೋಡು: ಚಂದ್ರಗಿರಿ ಶ್ರೀ ಶಾರದಾ ಭಜನಾ ಸಂಘದ ಸಭೆಯು ಚಂದ್ರಗಿರಿ ಶ್ರೀ ಶಾರದಾ ಭಜನಾ ಸಭಾಭವನದಲ್ಲಿ ಇತ್ತೀಚೆಗೆ ಜರಗಿತು.
ಸಭೆಯಲ್ಲಿ 75 ನೇ ವರ್ಷದ ಭಜನಾ ಕಾರ್ಯಕ್ರಮಗಳ ಹಾಗು ಸಭಾ ಕಾರ್ಯಕ್ರಮಗಳ ಬಗ್ಗೆ ಚಚರ್ಿಸಲಾಯಿತು. ಸಭೆಯಲ್ಲಿ ಭಜನಾ ಸಂಘದ ಅಧ್ಯಕ್ಷ ಮಾಧವ ಪಡುಹಿತ್ಲು ಅಧ್ಯಕ್ಷತೆ ವಹಿಸಿದರು. ಉಪಾಧ್ಯಕ್ಷ ಕೃಷ್ಣಮೂತರ್ಿ ಚಂದ್ರಗಿರಿ, ಮಂಜುನಾಥ ತೋಟ, ಪ್ರಧಾನ ಕಾರ್ಯದಶರ್ಿಗಳಾದ ಹರೀಶ್ಚಂದ್ರ, ಜೊತೆ ಕಾರ್ಯದಶರ್ಿಗಳಾದ ಪುರುಷೋತ್ತಮ ನಡಕ್ಕಾಲ್ ಚಂದ್ರಗಿರಿ, ಬಾಲಸುಬ್ರಹ್ಮಣ್ಯ, ರತ್ನಾಕರ ತೋಟ, ಶಿವರಾಮ ಮೊದಲಾದವರು ಚಚರ್ೆಯಲ್ಲಿ ಭಾಗವಹಿಸಿದರು.
ಸಂಘದ ಸದಸ್ಯರಾದ ಸಂತೋಷ್, ಮಿಥೇಶ್, ರಂಜಿತ್, ಜನಾರ್ಧನ, ಕೋದಂಡ, ನೀಲಕಂಠ, ನವೀನ, ಮುರಳಿ, ಮನೋಹರ, ಶಶಿಕಾಂತ, ಸತೀಶ, ತಾರಾನಾಥ ಕೊಪ್ಪಲ್, ರಾಮಚಂದ್ರ ನಡಕ್ಕಾಲ್, ವಾಮನ, ರಾಜೇಶ್ ತೋಟ, ಪ್ರಸಾದ್, ಶಿಶಿಲೇಶ್ ಉಪಸ್ಥಿತರಿದ್ದರು. ಮುಂದಿನ ಸಭೆಯು ಆ.12 ರಂದು ಭಾನುವಾರ ಚಂದ್ರಗಿರಿ ಶ್ರೀ ಶಾರದಾ ಭಜನಾ ಸಭಾಭವನದಲ್ಲಿ ನಡೆಯಲಿದೆ. ಸಂಘದ ಪದಾಧಿಕಾರಿಗಳು ಹಾಗೆ ಸಂಘದ ಸರ್ವ ಸದಸ್ಯರು ಭಾಗವಹಿಸುವಂತೆ ತಿಳಿಸಲಾಗಿದೆ.