ಸವಾಕ್ ಜಿಲ್ಲಾ ಸಮಿತಿ ಸಭೆ
ಮಧೂರು: ಸ್ಟೇಜ್ ಆಟರ್ಿಸ್ಟ್ ಆಂಡ್ ವರ್ಕಸರ್್ ಅಸೊಸಿಯೇಶನ್ ಕೇರಳ(ಸವಾಕ್)ನ ಜಿಲ್ಲಾ ಸಮಿತಿಯ ವಿಶೇಷ ಸಭೆ ಶನಿವಾರ ಅಪರಾಹ್ನ ಪಾರೆಕಟ್ಟೆಯ ರಂಗಕುಟೀರದಲ್ಲಿ ನಡೆಯಿತು.
ಸವಾಕ್ ಜಿಲ್ಲಾಧ್ಯಕ್ಷ ಎಂ.ಉಮೇಶ್ ಸಾಲ್ಯಾನ್ ಅಧ್ಯಕ್ಷತೆ ವಹಿಸಿದ್ದರು. ಸವಾಕ್ ಕಾಸರಗೋಡು ಜಿಲ್ಲಾ ಸಮಿತಿ ಅಸ್ತಿತ್ವಕ್ಕೆ ಬಂದು ಒಂದು ವರ್ಷ ಪೂತರ್ಿಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ವಾಷರ್ಿಕ ಕಾರ್ಯಚಟುವಟಿಕೆಗಳ ಅವಲೋಕನ ನಡೆಸಲಾಯಿತು. ಸವಾಕ್ ಜಿಲ್ಲಾ ಪ್ರಧಾನ ಕಾರ್ಯದಶರ್ಿ ತುಳಸೀಧರನ್ ಅವರು ವಾಷರ್ಿಕ ಚಟುವಟಿಕೆಗಳ ವಿವರ ನೀಡಿದರು. ಜಿಲ್ಲಾ ವ್ಯಾಪ್ತಿಯ ಐದು ಬ್ಲಾಕ್ ಘಟಕಗಳನ್ನು ಬಲಗೊಳಿಸುವ ನಿಟ್ಟಿನಲ್ಲಿ ಯೋಜನೆ ಸಿದ್ದಪಡಿಸಲಾಯಿತು.
ಆ. 2 ರಂದು ವಾಷರ್ಿಕ ದಿನಾಚರಣೆಯನ್ನು ಆಚರಿಸುವುದರ ಭಾಗವಾಗಿ ಅಪರಾಹ್ನ 2.30 ರಿಂದ ಕಾಸರಗೋಡು ಟೌನ್ ಕೋಪರೇಟಿವ್ ಸಭಾಂಗಣದಲ್ಲಿ ಕಾರ್ಯಕ್ರಮ ಆಯೋಜಿಸಲು ತೀಮರ್ಾನಿಸಲಾಯಿತು. ಸಭೆಯಲ್ಲಿ ವೀಜಿ ಕಾಸರಗೋಡು, ಉಮೇಶ್ ಫ್ಯೂಷನ್, ಕಾರಡ್ಕ ಬ್ಲಾಕ್ ಘಟಕಾಧ್ಯಕ್ಷ ಮಧುಸುದನ್ ಬಲ್ಲಾಳ್ ಎ.ಬಿ, ಕಾರ್ಯದಶರ್ಿ ಸುಂದರ ಮವ್ವಾರು,ಚಂದ್ರಶೇಖರ ಆಚಾರ್ಯ, ವಿನು ಬೋವಿಕ್ಕಾನ, ಸುಜಾತ ಕೆ, ಚಂದ್ರಶೇಖರ ಕಯ್ಯಾರು, ದಯಾಪ್ರಸಾದ್ ಕೆ.ಎಸ್, ದಿವಾಕರ ಅಶೋಕನಗರ, ಶಶಿಕಲಾ, ಸುಶ್ಮಿತಾ ಕುಂಬಳೆ, ಭಾರತೀ ಕೆ, ಸುರೇಶ್ ಪಣಿಕ್ಕರ್, ಜಯಶ್ರೀ ಮೊದಲಾದವರು ಉಪಸ್ಥಿತರಿದ್ದು ಮಾತನಾಡಿ ಸಲಹೆ ಸೂಚನೆಗಳನ್ನು ನೀಡಿದರು.
ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಹಿರಿಯ ರಂಗಭೂಮಿ-ಚಲನಚಿತ್ರ ನಟ ಗುಬ್ಬಿ ಪ್ರಕಾಶ್ ಅವರು ಈ ಸಂದರ್ಭ ಮಾತನಾಡಿ, ಕೇರಳದಲ್ಲಿ ಕಲಾವಿದರು, ಕಲಾ ಕ್ಷೇತ್ರದ ವಿವಿಧ ವಿಭಾಗಗಳ ಕಾಮರ್ಿಕರ ಶ್ರೇಯೋಭಿವೃದ್ದಿಗಾಗಿ ಮುಂಚೂಣಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸವಾಕ್ನ ಚಟುಟವಿಕೆ ಇತರೆಡೆಗಳಿಗೆ ಮಾದರಿಯಾಗಿದೆ. ಕಲಾವಿದರನ್ನು ಏಕಛತ್ರದಡಿಯಲ್ಲಿ ಸಂಘಟಿಸಿ ತಮ್ಮ ಹಕ್ಕು-ಸ್ವಾತಂತ್ರ್ಯಗಳಿಗಾಗಿ ಮುನ್ನಡೆಯುತ್ತಿರುವ ಸವಾಕ್ಗೆ ಇನ್ನಷ್ಟು ಸಂಘಟನಾತ್ಮಕ ಯಶ ಲಭಿಸಲಿ ಎಂದು ತಿಳಿಸಿದರು.
ಸವಾಕ್ ಜಿಲ್ಲಾ ಕಾರ್ಯದಶರ್ಿ ತುಳಸೀಧರನ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಎ.ಬಿ.ಮಧುಸೂದನ ಬಲ್ಲಾಳ್ ವಂದಿಸಿದರು.