ಪೆರ್ಲ ಸ.ನಾ ವಿದ್ಯಾಸಂಸ್ಥೆಗಳ ಸ್ಥಾಪಕರ ದಿನಾಚರಣೆ
ಪೆರ್ಲ: ಪೆರ್ಲ ಶ್ರೀ ಸತ್ಯನಾರಾಯಣ ಪ್ರೌಢ ಶಾಲೆಯ ಸ್ಥಾಪಕರಾದ ಪತರ್ಾಜೆ ವೆಂಕಟರಮಣ ಭಟ್ ಅವರ ಜನ್ಮ ದಿನಾಚರಣೆ ಶಾಲಾ ಲೈಬ್ರೆರಿ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು.
ಕಾರ್ಯಕ್ರಮವನ್ನು ಅವರ ಶಿಲಾ ಪ್ರತಿಮೆಗೆ ಮಾಲಾರ್ಪಣೆ ಮಾಡುವುದರೊಂದಿಗೆ ಗೌರವ ನಮನ ಸಲ್ಲಿಸಲಾಯಿತು. ಸಭಾ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ನಾಲಂದ ಕಾಲೇಜಿನ ಪ್ರಾಂಶುಪಾಲ ಡಾ.ವಿಘ್ನೇಶ್ವರ ಭಟ್ ವಮರ್ುಡಿ ಮಾತನಾಡಿ ಸ್ಥಾಪಕರು ಮಾಡಿದಂತಹ ಮಹತ್ಕಾರ್ಯಗಳನ್ನು ಶ್ಲಾಘಿಸಿದರು.
ಸಮಾರಂಭದಲ್ಲಿ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಬಿ.ಜಿ.ರಾಮ ಭಟ್ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಪ್ರಬಂಧಕ ಶ್ರೀಕೃಷ್ಣ ವಿಶ್ವಾಮಿತ್ರ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ದತ್ತಿ ಬಹುಮಾನ ಕಾರ್ಯಕ್ರಮ ಜರಗಿತು. ಪ್ರತಿಭಾವಂತ ಅರ್ಹ ವಿದ್ಯಾಥರ್ಿಗಳಿಗೆ ದತ್ತಿ ಪುರಸ್ಕಾರ ನೀಡಲಾಯಿತು. ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿ ಸದಸ್ಯರು, ಹಿತೈಷಿಗಳು, ಹೆತ್ತವರು, ಮುಖ್ಯೋಪಾಧ್ಯಾಯರು, ಶಿಕ್ಷಕರು, ಸಿಬ್ಬಂದಿ ವರ್ಗದವರು, ವಿದ್ಯಾಥರ್ಿಗಳು ಪಾಲ್ಗೊಂಡರು. ಹಿರಿಯ ಅಧ್ಯಾಪಕ ಎನ್.ಕೇಶವ ಪ್ರಕಾಶ್ ಸ್ವಾಗತಿಸಿ, ಎಸ್.ವೇಣುಗೋಪಾಲ ವಂದಿಸಿದರು. ಉದಯಶಂಕರ ಅಮೈ ಕಾರ್ಯಕ್ರಮ ನಿರೂಪಿಸಿದರು.