HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                  ಜುಲೈ ತಿಂಗಳ ಪಡಿತರ ಸಾಮಾಗ್ರಿ ವಿತರಣೆ
    ಕಾಸರಗೋಡು: ಮಂಜೇಶ್ವರ ತಾಲೂಕಿನ ಪಡಿತರ ಕಾಡರ್ುದಾರರಿಗೆ ಜುಲೈ ತಿಂಗಳು ಮಂಜೂರುಗೊಳಿಸಿದ ಪಡಿತರ ಸಾಮಾಗ್ರಿಗಳು ಎಲ್ಲಾ ಪಡಿತರ ಅಂಗಡಿಗಳಿಗೆ ತಲುಪಿದೆ. ತಿಂಗಳ ಕೊನೆ ತನಕ ಕಾಯದೇ ಶೀಘ್ರ ಪಡೆಯಬೇಕು. ತಿಂಗಳ ಕೊನೆಯಲ್ಲಿ ಎಲ್ಲಾ ಕಾಡರ್ುದಾರರು ಅಂಗಡಿಗಳಿಗೆ ತಲುಪುವ ಕಾರಣ ಆನ್ಲೈನ್ ಇ-ಪೋಸ್ ಮೆನ್ ಸರ್ವರ್ ಸಮಸ್ಯೆ ಉಂಟಾಗುತ್ತಿದ್ದು, ಅದ್ದರಿಂದ ಅವರವರ ಕಾಡರ್ುಗಳ ಪಡಿತರ ಸಾಮಾಗ್ರಿಗಳನ್ನು  ಇ-ಪೋಸ್ ಮೆನ್ ಪ್ರಕಾರ ಶೀಘ್ರ ಪಡೆದುಕೊಳ್ಳಬೇಕಾಗಿ ಮಂಜೇಶ್ವರ ಸಪ್ಲೈ ಆಫೀಸರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries