HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                ಸಿಜೆಐಯೇ ಸುಪ್ರೀಂ
     ನವದೆಹಲಿ: ಸುಪ್ರೀಂ ಕೋಟರ್್?ನ ರೋಸ್ಟರ್?ಗೆ ಮುಖ್ಯ ನ್ಯಾಯಮೂತರ್ಿಯೇ ಮುಖ್ಯಸ್ಥರು ಎಂದು ವಿಭಾಗೀಯ ಪೀಠ ಮತ್ತೊಮ್ಮೆ ಸ್ಪಷ್ಟಪಡಿಸಿದೆ.
        ಕೇಂದ್ರದ ಮಾಜಿ ಕಾನೂನು ಸಚಿವ ಶಾಂತಿ ಭೂಷಣ್ ಸಲ್ಲಿಸಿದ್ದ ಅಜರ್ಿ ವಿಚಾರಣೆ ನಡೆಸಿದ ನ್ಯಾ.ಎ.ಕೆ. ಸಿಕ್ರಿ ಹಾಗೂ ನ್ಯಾ.ಅಶೋಕ್ ಭೂಷಣ್ ವಿಭಾಗೀಯ ಪೀಠವು ರೋಸ್ಟರ್ ವಿವಾದಕ್ಕೆ ತೆರೆ ಎಳೆದಿದೆ. ಸುಪ್ರೀಂ ಕೋಟರ್್?ನ ವ್ಯವಸ್ಥೆ ಹಾಗೂ ನ್ಯಾಯಮೂತರ್ಿಗಳ ಹಿರಿತನದ ಆಧಾರದಲ್ಲಿ ಮುಖ್ಯ ನ್ಯಾಯಮೂತರ್ಿಯೇ ಪ್ರಕರಣಗಳ ಹಂಚಿಕೆ ಅಥವಾ ರೋಸ್ಟರ್ ನಿರ್ಧರಿಸುತ್ತಾರೆ. ಈ ಬಗ್ಗೆ ಯಾವುದೇ ಗೊಂದಲ ಬೇಡ. ಹಿರಿಯ ನ್ಯಾಯಮೂತರ್ಿಗಳಲ್ಲಿ ಸಿಜೆಐ ಮೊದಲಿಗರಾಗಿದ್ದು, ಕೋಟರ್್?ನ ಆಡಳಿತ ವ್ಯವಸ್ಥೆಯ ಜವಾಬ್ದಾರಿ ಹೊಂದಿದ್ದಾರೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
    ಕೊಲಿಜಿಯಂನ ಐವರು ಹಿರಿಯ ನ್ಯಾಯಮೂತರ್ಿಗಳೊಂದಿಗೆ ರ್ಚಚಿಸಿ ರೋಸ್ಟರ್ ನಿರ್ಧರಿಸಬೇಕು ಎಂಬ ಶಾಂತಿ ಭೂಷಣ್ ವಾದವನ್ನು ಕೋಟರ್್ ತಿರಸ್ಕರಿಸಿದೆ. ಸುಪ್ರೀಂ ಕೋಟರ್್?ಗೆ ಸಿಜೆಐ ಮುಖ್ಯಸ್ಥರು ಹಾಗೂ ವಕ್ತಾರರು. ಜನರ ಮನಸಿನಲ್ಲಿ ಗೊಂದಲ ಮೂಡಿಸುವುದು ನ್ಯಾಯಾಂಗಕ್ಕೆ ಆಪತ್ತು ತಂದಿಟ್ಟುಕೊಂಡಂತೆ. ಕೋಟರ್್ ಘನತೆಗೆ ಮಸಿ ಬಳಿಯುವ ಪ್ರಯತ್ನ ಮಾಡಬೇಡಿ. ಈ ಬಗ್ಗೆ ಎಚ್ಚರಿಕೆ ಇದ್ದರೆ ಒಳಿತು ಎಂದು ನ್ಯಾಯಪೀಠ ಎಚ್ಚರಿಸಿದೆ.
   ಈ ಹಿಂದೆ ಐವರು ನ್ಯಾಯಮೂತರ್ಿಗಳ ಸಂವಿಧಾನ ಪೀಠ ಹಾಗೂ ಮೂವರು ನ್ಯಾಯಮೂತರ್ಿಗಳ ಪೂರ್ಣ ಪೀಠ ಕೂಡ ಇದೇ ರೀತಿಯ ಆದೇಶ ನೀಡಿತ್ತು. ಆದಾಗ್ಯೂ ಶಾಂತಿ ಭೂಷಣ್ ಅಜರ್ಿ ಸಲ್ಲಿಸಿದ್ದರು.ಇತ್ತೀಚೆಗೆ ನಿವೃತ್ತಿಯಾದ ನ್ಯಾ.ಜೆ. ಚೆಲಮೇಶ್ವರ ಹಾಗೂ ಇತರ ಮೂವರು ಹಿರಿಯ ನ್ಯಾಯಮೂತರ್ಿಗಳು ಸುದ್ದಿಗೋಷ್ಠಿ ನಡೆಸಿ, ರೋಸ್ಟರ್ ವ್ಯವಸ್ಥೆ ಕುರಿತು ಆಕ್ಷೇಪ ಎತ್ತಿದ ಬಳಿಕ ಈ ವಿವಾದ ತೀವ್ರಗೊಂಡಿತ್ತು. ನ್ಯಾಯಾಂಗ ಹಾಗೂ ರಾಜಕೀಯ ವಲಯದಲ್ಲಿ ಮೊದಲ ಬಾರಿಗೆ ಸುಪ್ರೀಂ ಕೋಟರ್್ ಬಗ್ಗೆ ಇಂತಹದೊಂದು ಚಚರ್ೆ ಆರಂಭವಾಗಿತ್ತು.
     ಪುರಿ ದೇಗುಲಕ್ಕೆ ಸುಪ್ರೀಂ ಪ್ರಶ್ನೆ
  ಪುರಿ ಜಗನ್ನಾಥ ದೇವಸ್ಥಾನಕ್ಕೆ ಹಿಂದು ಧವರ್ಿಯರಲ್ಲದವರು ಪ್ರವೇಶಿಸಬಹುದೇ ಎಂದು ಸುಪ್ರೀಂ ಕೋಟರ್್ ಪ್ರಶ್ನಿಸಿದೆ. ಅಜರ್ಿಯೊಂದರ ವಿಚಾರಣೆ ಸಂದರ್ಭದಲ್ಲಿ ಹಿರಿಯ ನ್ಯಾಯವಾದಿ ಗೋಪಾಲ್ ಸುಬ್ರಹ್ಮಣ್ಯಂ ಅವರು, ಎಲ್ಲ ಧವರ್ಿಯರ ಭೇಟಿಗೂ ಅವಕಾಶ ನೀಡುವಂತೆ ಮನವಿ ಮಾಡಿದ ಹಿನ್ನೆಲೆಯಲ್ಲಿ ದೇವಸ್ಥಾನದ ಆಡಳಿತ ಮಂಡಳಿಯಿಂದ ಈ ಕುರಿತು ನ್ಯಾಯಪೀಠ ಸ್ಪಷ್ಟನೆ ಕೇಳಿದೆ. ಈ ವಿಚಾರಕ್ಕೆ ಸಂಬಂಧಿಸಿ ಕೋಟರ್್ ಯಾವುದೇ ಆದೇಶ ನೀಡುವುದಿಲ್ಲ. ಆದರೆ ದೇವಾಲಯದ ಅಭಿಪ್ರಾಯ ತಿಳಿಯಲು ಬಯಸುತ್ತೇವೆ ಎಂದು ಸ್ಪಷ್ಟಪಡಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries