ನಾಲಂದ ವಿಶ್ವವಿದ್ಯಾಲಯದಲ್ಲಿ ಆರೋಗ್ಯ ಮಾಹಿತಿ ಶಿಬಿರ
ಪೆರ್ಲ: ಪೆರ್ಲದ ನಾಲಂದ ವಿಶ್ವವಿದ್ಯಾಲಯದ ಶಿಶು ಮಂದಿರದಲ್ಲಿ ಭಾನುವಾರ ಆರೋಗ್ಯ ಮಾಹಿತಿ ಶಿಬಿರ ನಡೆಯಿತು.
ಉಕ್ಕಿನಡ್ಕಾಸ್ ಆಯುವರ್ೇದ ಸಂಸ್ಥೆಯ ಡಾ. ಸ್ವಪ್ನ ಜೆ ಉಕ್ಕಿನಡ್ಕ ಶಿಬಿರವನ್ನು ಉದ್ಘಾಟಿಸಿ ಆರೋಗ್ಯ ಎಲ್ಲ ಸಂಪತ್ತಿಗಿಂತಲೂ ಮುಖ್ಯವಾದುದು.ಆರೋಗ್ಯ ಇದ್ದರಷ್ಟೇ ಇತರ ಸಂಪತ್ತನ್ನು ಪಡೆಯಲು ಮಾನವನಿಗೆ ಸಾಧ್ಯ. ರೋಗದ ಬಳಿಕ ಚಿಕಿತ್ಸೆ ಪಡೆಯುವುದಕ್ಕಿಂತ ರೋಗ ಬಾರದಂತೆ ಮುನ್ನೆಚ್ಚರಿಕೆ ವಹಿಸುವುದು ಒಳ್ಳೆಯದು. ಸುತ್ತ ಮುತ್ತಲಿನ ಪರಿಸರದ ಸ್ವಚ್ಚತೆಯ ಕಡೆಗೆ ಗಮನ ಕೊಡಬೇಕು ಎಂದರು.
ನಾಲಂದ ವಿಶ್ವವಿದ್ಯಾನಿಲಯದ ಆಡಳಿತ ಮಂಡಳಿ ಸದಸ್ಯೆ ನಿವೃತ್ತ ಶಿಕ್ಷಕಿ ಪ್ರಭಾವತಿ ಅಧ್ಯಕ್ಷತೆ ವಹಿಸಿದರು. ಶಿಶು ಮಂದಿರದ ಸಹಾಯಕಿ ಹೇಮಲತ ಪ್ರಾಥರ್ಿಸಿದರು. ಸದಸ್ಯೆ ನಳಿನಿ ಸೈಪಂಗಲ್ಲು ಸ್ವಾಗತಿಸಿ, ಶಿಶು ಮಂದಿರದ ಮಾತೃ ಮಂಡಳಿ ಅಧ್ಯಕ್ಷೆ ಶ್ಯಾಮಲಾ ಆರ್ ಪತ್ತಡ್ಕ ವಂದಿಸಿದರು.