HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                ಬಂಗ್ರಮಂಜೇಶ್ವರದಲ್ಲಿ ಗ್ರಹಣ ಶಾಂತಿಹೋಮ 
   ಮಂಜೇಶ್ವರ: ಇಂದು (ಶುಕ್ರವಾರ) ಘಟಿಸಲಿರುವ ಖಗ್ರಾಸ ಚಂದ್ರಗ್ರಹಣ ಭಾರತಾದಾದ್ಯಂತ ನಡೆಯಲಿದ್ದು, ಬಂಗ್ರಮಂಜೇಶ್ವರ ಶ್ರೀ ಕಾಳಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ಗ್ರಹಣ ದೋಷವಿರುವವರಿಗೆ ಗ್ರಹಣ ಶಾಂತಿ ಹೋಮ ಮಾಡಲಾಗುತ್ತಿದ್ದು ಭಗವದ್ಭಕ್ತರು ಇದರ ಸದುಪಯೋಗವನ್ನು ಪಡಕೊಳ್ಳಬೇಕೆಂದು ಕ್ಷೇತ್ರಾಡಳಿತ ಸಮಿತಿ ವಿಶೇಷ ಪತ್ರಿಕಾ ಪ್ರಕಟನೆಯಲ್ಲಿ  ತಿಳಿಸಿದ್ದಾರೆ.
    ಮಕರ, ಕುಂಭ,ಮಿಥುನ, ಸಿಂಹ ರಾಶಿಯಲ್ಲಿ ಜನಿಸಿದವರಿಗೆ ಗ್ರಹಣ ದೋಷದ ಪರಿಹಾರಕ್ಕಾಗಿ 'ಉಪರಾಗ ಶಾಂತಿ', ರವಿ, ಚಂದ್ರ, ಕೇತುಗಳ ಪ್ರೀತ್ಯಾರ್ಥವಾಗಿ 'ಗ್ರಹಣ ಶಾಂತಿ'ಯನ್ನು ಮಾಡಿಸಲಾಗುತ್ತದೆ. ಗ್ರಹಣದ ದಿನವಾದ ಆಗಸ್ಟ್ 27ರಂದು ಅಪರಾಹ್ನ 2.45ರ ನಂತರ ಉಪಹಾರ, ಭೋಜನ ನಿಶಿದ್ಧ. ಗ್ರಹಣದ ಸಮಯದಲ್ಲಿ ಯಾವುದೇ ರೀತಿಯ ಆಹಾರ ಸೇವನೆ ಮಾಡಬಾರದಾಗಿದೆ. ಮಾಡಿದರೆ ಆ ಸಮಯದಲ್ಲಿ ಆಹಾರದಲ್ಲಿ ವಿಷಾಂಶ ಅಡಕವಾಗಿರುವುದರಿಂದ ವ್ಯತಿರಿಕ್ತತೆಗೆ ಕಾರಣವಾಗಲಿದೆ. ಖಗ್ರಾಸ ಚಂದ್ರಗ್ರಹಣದಲ್ಲಿ ಅರಿಷ್ಠವಿರುವುದರಿಂದ ಭಗವದ್ಬಕ್ತರಿಗಾಗಿ ಶುಕ್ರವಾರ ಶ್ರೀ ಕ್ಷೇತ್ರದಲ್ಲಿ ಬೆಳಿಗ್ಗೆ 8.30ರಿಂದ 10.30ರ ವರೆಗೆ ಗ್ರಹಣ ಶಾಂತಿ ಹೋಮ ನಡೆಯಲಿದೆ. ಈ ಹೋಮದಲ್ಲಿ ಪಾಲ್ಗೊಂಡು 'ಉಪರಾಗ ಶಾಂತಿ'ಯನ್ನು ಮಾಡಿಸುವುದರೊಂದಿಗೆ ಆಯುರಾರೋಗ್ಯ ಐಶ್ವರ್ಯವನ್ನು ಬೇಡಿಕೊಂಡು ಪ್ರಾಥರ್ಿಸಿ, ಪ್ರಸಾದ ಸ್ವೀಕಾರಿಸಬೇಕಾಗಿ ಕ್ಷೇತ್ರಾಡಳಿತ ಸಮಿತಿ ಪತ್ರಿಕಾ ಪ್ರಕಟನೆಯ ಮೂಲಕ ತಿಳಿಸಿದೆ. ಹೆಚ್ಚಿನ ಮಾ"ತಿಗೆ ಕ್ಷೇತ್ರದ ಪ್ರಧಾನ ಅರ್ಚಕರಾದ ಪ್ರಕಾಶ್ಚಂದ್ರ ಶ್ರೌತಿಯವರ ಮೊಬೈಲ್ ಸಂಖ್ಯೆ 9895291086ಗೆ ಸಂಪಕರ್ಿಸಲು ಕೋರಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries