ಶೇಷವನದಲ್ಲಿ ಗ್ರಹಣಶಾಂತಿ ಹವನ ಸಂಪನ್ನ
ಕಾಸರಗೋಡು: ಕೇತುಗ್ರಸ್ತ ಖಗ್ರಾಸ ಚಂದ್ರಗ್ರಹಣ ನಿಮಿತ್ತ ಭಕ್ತಜನರ ಶ್ರೇಯಸ್ಸಿಗೋಸ್ಕರ ಮತ್ತು ಲೋಕ ಕಲ್ಯಾಣಾರ್ಥ ಕೂಡ್ಲಿನ ಬಾದಾರದ ಶೇಷವನ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಕುಂಬಳೆ ವಾಸುದೇವ ಅಡಿಗರ ನೇತೃತ್ವದಲ್ಲಿ ಕ್ಷೇತ್ರದ ಅರ್ಚಕ ಸುಬ್ರಾಯ ಕಾರಂತರ ಸಹಾಯದೊಂದಿಗೆ ಸಾಮೂಹಿಕ ಗ್ರಹಣಶಾಂತಿ ಹವನ ನಡೆಯಿತು.
ಶುಕ್ರವಾರ ರಾತ್ರಿ 11 ಗಂಟೆಗೆ ಹವನದಲ್ಲಿ ಪಾಲ್ಗೊಂಡವರಿಂದ ವೈಯಕ್ತಿಕ ಸಂಕಲ್ಪಮಾಡಿಸಿ ಆರಂಭಗೊಂಡ ಹವನ ಪ್ರಾತಕಾಲ 3 ಗಂಟೆಗೆ ಪೂಣರ್ಾಹುತಿಗೊಂಡಿತು.
ಶೇಷವನ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಟ್ರಸ್ಟ್ನ ಅನುವಂಶಿಕ ಮೊಕ್ತೇಸರರಾದ ಸದಾಶಿವ, ಆಡಳಿತ ಮೊಕ್ತೇಸರರಾದ ವೇಣುಗೋಪಾಲ ಮಾಸ್ತರ್, ಕಾರ್ಯದಶರ್ಿ ಸುರೇಶ್ ಮಣಿಯಾಣಿ ಕೋಶಾಧಿಕಾರಿ ಪ್ರಕಾಶ್ ಶೆಟ್ಟಿ, ಸದಸ್ಯರಾದ ವಸಂತ ನಾಂಗುರಿ, ಸುರೇಶ್ ನಾಯ್ಕ್, ಶಶೀಂದ್ರನ್, ಯುವಕ ಸಂಘದ ಅಧ್ಯಕ್ಷರಾದ ಮಹೇಶ್ ಕನ್ನಿಗುಡ್ಡೆ, ಕಾರ್ಯದಶರ್ಿ ರೋಹಿತ್ ಮುಂತಾದವರು ನೇತೃತ್ವ ವಹಿಸಿದರು. ಸಮಿತಿ ಸದಸ್ಯರಾದ ಕಿರಣ್ ಪ್ರಸಾದ್ ಕೂಡ್ಲು, ರವಿ ಮಣಿಯಾಣಿ, ಅಮೃತ್, ಯತೀಶ್ ಆಚಾರ್ಯ ಮುಂತಾದವರು ಸಹಕರಿಸಿದರು.