ನಲಿಕೆಯವರ ಸಮಾಜ ಸೇವಾ ಸಂಘ ನೂತನ ಪದಾಕಾರಿಗಳ ಆಯ್ಕೆ
ಕುಂಬಳೆ: ನಲಿಕೆಯವರ ಸಮಾಜ ಸೇವಾ ಸಂಘ ಮಂಜೇಶ್ವರದ ವಲಯದ ನೂತನ ಪದಾಧಿಕಾರಿಗಳ ಆಯ್ಕೆ ಕುಂಬಳೆಯ ಅನ್ನಪೂರ್ಣ ಸಭಾ ಭವನದಲ್ಲಿ ಇತ್ತೀಚೆಗೆ ನಡೆಯಿತು.
2018-19ನೇ ವರ್ಷದ ನೂತನ ಅಧ್ಯಕ್ಷರಾಗಿ ಶ್ರೀಕೃಷ್ಣ ಸೋಮೇಶ್ವರ, ಪ್ರಧಾನ ಕಾರ್ಯದಶರ್ಿಯಾಗಿ ಪ್ರಶಾಂತ್ ವಕರ್ಾಡಿ, ಉಪಾಧ್ಯಕ್ಷರಾಗಿ ಗುರುವಪ್ಪ ಪೆಲ್ತಾಜೆ, ಕಮಲ ಚೋಡಾಲ, ಜೊತೆಕಾರ್ಯದಶರ್ಿಗಳಾಗಿ ಗೋಪಾಲ ಕನಿಯಾಲ, ಹರೀಶ್ ಆರಿಕ್ಕಾಡಿ, ಕೋಶಾಧಿಕಾರಿಯಾಗಿ ಕೃಷ್ಣ ಮಾಸ್ತರ್ ಖಂಡಿಗೆ, ಯುವವೇದಿಕೆಯ ಅಧ್ಯಕ್ಷರಾಗಿ ಅಜಿತ್ ಕನಿಯಾಲ, ಕಾರ್ಯದಶರ್ಿಯಾಗಿ ಲೋಕೇಶ್ ಖಂಡಿಗೆ, ಕ್ರೀಡಾ ಕಾರ್ಯದಶರ್ಿಯಾಗಿ ಮಧುಸೂದನ ಬಂಬ್ರಾಣ, ಸಾಂಸ್ಕೃತಿಕ ಕಾರ್ಯದಶರ್ಿಯಾಗಿ ಅಶೋಕ್ ಮಾಸ್ತರ್ ಕಟ್ಟತ್ತಡ್ಕ, ಮಹಿಳಾ ವೇದಿಕೆಯ ಅಧ್ಯಕ್ಷೆಯಾಗಿ ಜಯಂತಿ ಆರಿಕ್ಕಾಡಿ, ಕಾರ್ಯದಶರ್ಿಯಾಗಿ ಪಲ್ಲವಿ ಬಾಯಾರು, ಸಾಂಸ್ಕೃತಿಕ ಕಾರ್ಯದಶರ್ಿಯಾಗಿ ಸುನೀತಾ ಖಂಡಿಗೆ, ಕ್ರೀಡಾ ಕಾರ್ಯದಶರ್ಿಯಾಗಿ ವಿಜಯಲಕ್ಷ್ಮೀ ಆಯ್ಕೆಯಾದರು.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅಭಿಲಾಷ್ ಕುಡಾಲು, ಬಾಲಕೃಷ್ಣ, ಮೀನಾಕ್ಷಿ ಮುಖಾರಿಕಂಡ, ಲಕ್ಷ್ಮೀ ಕಟ್ಟತ್ತಡ್ಕ, ಲಲಿತ, ಯತೀಶ್ ಖಂಡಿಗೆ, ಶಿವಕುಮಾರ್ ಬೇಕೂರು, ಹರೀಶ್ ಕುಮಾರ್ ಮಂಗಲ್ಪಾಡಿ, ಜಗದೀಶ್ ಮಂಗಲ್ಪಾಡಿ, ಸುನಿಲ್ ಬಂಬ್ರಾಣ, ನಿತೀಶ್ ಕುಮಾರ್ ಬಂಬ್ರಾಣ, ಕೇಶವ ಮುಡಿಮಾರು ಹಾಗೂ ಕಟ್ಟಡ ನಿಮರ್ಾಣ ಸಮಿತಿಯ ಅಧ್ಯಕ್ಷರಾಗಿ ಗೋಪಾಲಕೃಷ್ಣ ಕಿನ್ವಾಲ್, ಕಾರ್ಯದಶರ್ಿಯಾಗಿ ಹರೀಶ್ ಮಂಗಲ್ಪಾಡಿ, ಜೊತೆಕಾರ್ಯದಶರ್ಿಯಾಗಿ ಹರೀಶ್ ಪಡ್ರೆ, ಕೋಶಾಧಿಕಾರಿಯಾಗಿ ವಸಂತ ಆರಿಕ್ಕಾಡಿ, ಸದಸ್ಯರಾಗಿ ರಾಮಪ್ರಸಾದ, ವಸಂತ ಕುಮಾರ್, ರೋಹಿಣಿ ಪೈವಳಿಕೆ, ಅಶೋಕ್ ಮಾಸ್ತರ್, ಐತ್ತಪ್ಪ ವಕರ್ಾಡಿ ಆಯ್ಕೆಯಾದರು.
ದೈವಾರಾಧನಾ ಸಮಿತಿಯ ಅಧ್ಯಕ್ಷರಾಗಿ ಐತ್ತಪ್ಪ ಆರಿಕ್ಕಾಡಿ, ಕಾರ್ಯದಶರ್ಿಯಾಗಿ ಸುಜಿತ್ ಕುಮಾರ್, ಸಂಚಾಲಕರಾಗಿ ಹರೀಶ್ ಪಡ್ರೆ, ವಸಂತ ಆರಿಕ್ಕಾಡಿ, ಬಾಲಕೃಷ್ಣ ಚೋಡಾಲ, ಗೋಪಾಲಕೃಷ್ಣ, ಮಂಜುನಾಥ, ಕೇಶವ ಮುಡಿಮಾರು ಆಯ್ಕೆಯಾದರು.