ಪೈವಳಿಕೆ ನಗರ ಶಾಲೆಯಲ್ಲಿ ಕಿರುಚಿತ್ರ ಬಿಡುಗಡೆ
ಉಪ್ಪಳ: ಪೈವಳಿಕೆನಗರ ಸರಕಾರಿ ಹಯರ್ ಸೆಕೆಂಡರಿ ಶಾಲೆಯಲ್ಲಿ ಕಿರುಚಿತ್ರ ಬಿಡುಗಡೆ ಸಮಾರಂಭವು ಇತ್ತೀಚೆಗೆ ನಡೆಯಿತು.
ಶಾಲಾ ಮುಖ್ಯೋಪಾಧ್ಯಾಯಿನಿ ಶ್ಯಾಮಲಾ ಪಿ ಕಿರುಚಿತ್ರ ಸಿಡಿ ಬಿಡುಗಡೆ ಮಾಡಿ ಮಾತನಾಡಿದರು. 7ನೇ ತರಗತಿಯ ಕನ್ನಡ ಪಾಠಭಾಗದಲ್ಲಿ ಬರುವ ಹೃದಯಪರಿವರ್ತನೆ ಎಂಬ ನಾಟಕವನ್ನು ವಿದ್ಯಾಥರ್ಿಗಳು ಅಭಿನಯಿಸಿದ್ದರು. ಇದರಲ್ಲಿ ಕಳಿಂಗ ಯುದ್ಧದ ಬಳಿಕದ ಅಶೋಕ ಚರ್ಕವತರ್ಿಯ ಹೃದಯ ಪರಿವರ್ತನೆಯನ್ನು ಕಥೆ ಹೊಂದಿದೆ.
ಕನ್ನಡ ಶಿಕ್ಷಕರಾದ ಪ್ರವೀಣ್ ಕನಿಯಾಲ ಈ ಕಿರುಚಿತ್ರವನ್ನು ನಿದರ್ೇಶಿಸಿದ್ದರು. ವಿದ್ಯಾಥರ್ಿಗಳಾದ ಮೊಹಿನುದ್ದೀನ್, ಅಭಿನಂದನ್, ನಿಧಿ, ಸವರ್ಾಣಿ, ರೀಮಾ ಡಿಸೋಜ, ಭವ್ಯ, ಧನ್ಯಶ್ರೀ ಮತ್ತಿತರರು ಅಭಿನಯಿಸಿದ ಕಿರುಚಿತ್ರವನ್ನು `ಪೈನಗರ್ ವಿಷನ್' ನಿಮರ್ಿಸಿತ್ತು. ಹಿರಿಯ ಶಿಕ್ಷಕರಾದ ರವೀಂದ್ರನಾಥ್ ಕೆ ಆರ್ ಶುಭಾಶಂಸನೆಗೈದರು. ನಿಧಿ ಹಾಗೂ ರೀಮ ತಮ್ಮ ನಟನೆಯ ಅನುಭವಗಳನ್ನು ಹಂಚಿಕೊಂಡರು. ಧನ್ಯಶ್ರೀ ಪಿ ಕಾರ್ಯಕ್ರಮ ನಿರೂಪಿಸಿದರು. ಶ್ರೀ ಪ್ರವೀಣ್ ಕನಿಯಾಲ ನೇತೃತ್ವ ನೀಡಿದರು.