ಪ್ರೀ ಮೆಟ್ರಿಕ್ ವಸತಿ ಶಾಲೆ ಸಲಹಾ ಸಭೆ
ಪೆರ್ಲ:ಎಣ್ಮಕಜೆ ಗ್ರಾಮ ಪಂಚಾಯಿತಿಯ ವಾಣೀನಗರದಲ್ಲಿರುವ ಪರಿಶಿಷ್ಟ ವರ್ಗದ ವಿದ್ಯಾಥರ್ಿಗಳ ಪ್ರಿ ಮೆಟ್ರಿಕ್ ವಸತಿ ಶಾಲೆಯ ಸಲಹಾ ಸಭೆ ಶನಿವಾರ ನಡೆಯಿತು.
ಪಂಚಾಯಿತಿ ಅಧ್ಯಕ್ಷೆ ರೂಪವಾಣಿ ಆರ್ ಭಟ್ ಅಧ್ಯಕ್ಷತೆ ವಹಿಸಿ ಮಂಜೇಶ್ವರ ಬ್ಲಾಕ್ ಮಟ್ಟದಲ್ಲಿರುವ ಏಕೈಕ ವಸತಿ ಶಾಲೆ ಇದಾಗಿದ್ದು ಎಲ್ಲಾ ರೀತಿಯ ಸಹಾಯ ಸೌಲಭ್ಯಗಳನ್ನು ಒದಗಿಸಲು ಸಹಕಾರ ನೀಡುವುದಾಗಿ ತಿಳಿಸಿದರು.
ಗ್ರಾ.ಪಂ. ಪ್ರತಿನಿಧಿ ಚಂದ್ರಾವತಿ ಎಂ., ಪರಿಶಿಷ್ಟ ವರ್ಗದ ಅಧಿಕಾರಿ ಧನಲಕ್ಷ್ಮಿ , ಸಿಬ್ಬಂದಿ ರಾಜನ್ ಎ.ಟಿ. ಸಲಹೆ ಸೂಚನೆಗಳನ್ನು ನೀಡಿದರು. ವಿದ್ಯಾಥರ್ಿಗಳು ಹಾಗೂ ಪೋಷಕರೊಂದಿಗೆ ಸಂವಾದ ನಡೆಸಿ ಯಾವುದೇ ಸಮಸ್ಯೆ ಅಥವಾ ಅಗತ್ಯತೆಗಳನ್ನು ಪೂರೈಸುವಂತೆ ತೀಮರ್ಾನಿಸಲಾಯಿತು. ವಸತಿ ಶಾಲೆಯ ವಿದ್ಯಾಥರ್ಿ ನಾಯಕ ರೋಬಿತ್ ಸ್ವಾಗತಿಸಿ, ಮೇಲ್ವಿಚಾರಕ ಡಿಪಿನ್ ಕುಮಾರ್ ವಂದಿಸಿದರು.