ಮಂಡಲ ಕಾಂಗ್ರೆಸ್ಸ್ ನಿಂದ ಧರಣಿ
ಪೆರ್ಲ: ಎಣ್ಮಕಜೆ ಗ್ರಾ,ಪಂ. ವ್ಯಾಪ್ತಿಯ ಪೆರ್ಲ,ಶೇಣಿ ಮತ್ತು ಪಡ್ರೆ ಗ್ರಾಮಾಧಿಕಾರಿಗಳ ಕಚೇರಿಯಲ್ಲಿ ಕಳೆದ ಮೂರು ತಿಂಗಳುಗಳಿಂದ ತೀವರ್ೆ ಪಾವತಿ, ಆದಾಯ ಪ್ರಮಾಣಪತ್ರ, ಜಾತಿ ಪ್ರಮಾಣ ಪತ್ರ ಮೊದಲಾದ ತುತರ್ು ಸೇವೆಗಳನ್ನು ಒದಗಿಸುವಲ್ಲಿ ತೀವ್ರ ತೊಂದರೆಗಳು ಎದುರಾಗಿದೆ. ಕಳೆದೊಂದು ವರ್ಷದಿಂದ ಓನ್ಲೈನ್ ಮಾಡುವುದಕ್ಕೆ ಅಗತ್ಯವಿರುವ ದಾಖಲೆ ಪತ್ರಗಳನ್ನು ಎಲ್ಲರೂ ಸಮಪರ್ಿಸಿದರೂ ಕಂದಾಯ ಇಲಾಖೆಯಲ್ಲಿ ಯಾವುದೇ ದಾಖಲೆಗಳು ಕಂಪ್ಯೂಟರೀಕರಣಗೊಳ್ಳದಿರುವುದರಿಂದ ನಾಗರಿಕರು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಅಹವಾಲನ್ನು ಮುಂದಿಟ್ಟು ಎಣ್ಮಕಜೆ ಮಂಡಲ ಕಾಂಗ್ರೆಸ್ಸ್ ನೇತೃತ್ವದಲ್ಲಿ ಮಂಗಳವಾರ ಪೆರ್ಲ ಗ್ರಾಮ ಕಚೇರಿಯ ಮುಂದೆ ಧರಣಿ ನಡೆಸಲಾಯಿತು.
ಕಾಂಗ್ರೆಸ್ಸ್ ಮಂಡಲಾಧ್ಯಕ್ಷ ಬಿ.ಎಸ್.ಗಾಂಭೀರ್ ಧರಣಿಯ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾಂಗ್ರೆಸ್ಸ್ ಅಧ್ಯಕ್ಷ ಹಕೀಂ ಕುನ್ನಿಲ್ ಉದ್ಘಾಟಿಸಿದರು. ಜಿಲ್ಲಾ ಕಾಂಗ್ರೆಸ್ಸ್ ಪ್ರಧಾನ ಕಾರ್ಯದಶರ್ಿ ಸೋಮಶೇಖರ ಜೆ.ಎಸ್, ಮುಖಂಡರಾದ ರವೀಂದ್ರನಾಥ ನಾಯಕ್, ಅಬ್ದುಲ್ ರಹಿಮಾನ್ ಪೆರ್ಲ, ಆಮು ಅಡ್ಕಸ್ಥಳ, ಹರಿಪ್ರಸಾದ್ ಶೆಟ್ಟಿ, ವಿಲ್ಪ್ರೆಡ್ ಡಿಸೋಜ, ಅಬ್ದುಲ್ಲ ಕುರೆಡ್ಕ, ಐತ್ತಪ್ಪ ಕುಲಾಲ್, ಅಬ್ದುಲ್ಲ, ನವೀನ್ ನಾಯಕ್, ಚಂದ್ರಶೇಖರ ಭಟ್, ಲಕ್ಷ್ಮಣ, ಶ್ರೀನಿವಾಸ ಶೆಣೈ, ಕಮಲಾಕ್ಷ ಮೊದಲಾದವರು ಧರಣಿಯ ನೇತೃತ್ವ ವಹಿಸಿದ್ದರು. ಧರಣಿಯಲ್ಲಿ ಜಿಲ್ಲಾಧಿಕಾರಿಗಳಿಗೆ ಗ್ರಾಮಾಧಿಕಾರಿಗಳ ಮೂಲಕ ಮನವಿ ಸಲ್ಲಿಸಲಾಯಿತು. ಧರಣಿಗೂ ಮೊದಲು ಪೆರ್ಲ ಪೇಟೆಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯಿತು.