ಮುಳ್ಳೇರಿಯದಲ್ಲಿ ದೋಸೆ ಮೇಳ ಆರಂಭ
ಮುಳ್ಳೇರಿಯ: ಹೊಟೇಲು ಉದ್ಯಮದಲ್ಲಿ ಹೊಸ ಆವಿಷ್ಕಾರವನ್ನು ನಡೆಸುತ್ತಿರುವ ಮುಳ್ಳೇರಿಯದ ಎಆರ್ಆರ್ ಹೊಟೇಲಿನಲ್ಲಿ ದೋಸೆ ಮೇಳ ಭಾನುವಾರ ಆರಂಭಗೊಂಡಿದೆ.
ರಮಾ ರಾವ್, ಶಾಂತಾರಾಮ ಶೆಣೈ ಮತ್ತು ಬಾಲಕೃಷ್ಣ ರೈ ಜಂಟಿಯಾಗಿ ದೋಸೆ ಮೇಳ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ರಮಾನಂದ ರಾವ್, ರಂಗನಾಥ ರಾವ್, ಗಣೇಶ್ ವತ್ಸ, ರಾಕಾ ರಾವ್ ಮೊದಲಾದವರು ಉಪಸ್ಥಿತರಿದ್ದರು. ಪ್ರಪಂಚದ ವಿವಿಧ ದೇಶಗಳಲ್ಲಿ ಪ್ರಸಿದ್ಧಿ ಪಡೆದ ದೋಸೆಗಳು ಮುಳ್ಳೇರಿಯದ ಎಆರ್ಆರ್ ಹೊಟೇಲಿನಲ್ಲಿ ಲಭಿಸಲಿದೆ. ಆ.15ರ ತನಕ ಬೆಳಿಗ್ಗೆ 10ರಿಂದ ರಾತ್ರಿ 9ರ ತನಕ ದೋಸೆ ಮೇಳ ಏರ್ಪಡಿಸಲಾಗಿದೆ. ಸುಮಾರು 50ಕ್ಕೂ ಅಧಿಕ ತರದ ದೋಸೆಗಳ ರುಚಿ ನೋಡುವ ಅವಕಾಶ ಗ್ರಾಹಕರಿಗೆ ಅಭಿಸಿದೆ.