ಕರಕುಶಲ (ಕ್ರಾಫ್ಟ್) ತರಗತಿ
ಉಪ್ಪಳ: ಬಣ್ಣದ ಕಾಗದಗಳನ್ನು ಬಳಸಿ ವಿವಿಧ ಪಕ್ಷಿಗಳ ಆಕೃತಿಯನ್ನು ಹಾಗೂ ಗೃಹಾಲಂಕಾರವಸ್ತುಗಳನ್ನು ನಿಮರ್ಿಸುವ ಪ್ರಾತ್ಯಕ್ಷಿಕೆಯು ಬುಧವಾರ ಕೊಂಡೆವೂರಿನ ಸದ್ಗುರು ಶ್ರೀ ನಿತ್ಯಾನಂದ ವಿದ್ಯಾಪೀಠದಲ್ಲಿ ನಡೆಯಿತು.
ರಾಜಸ್ಥಾನದಿಂದಾಗಮಿಸಿದ ರಾಜೀವ್ ಅವರು ಮಕ್ಕಳಿಗೆ ವಿವಿಧ ಕರಕುಶಲವಸ್ತುಗಳನ್ನು ನಿಮರ್ಿಸುವ ವಿಧಾನವನ್ನು ಪ್ರಾತ್ಯಕ್ಷಿಕೆಯೊಂದಿಗೆ ತಿಳಿಯಪಡಿಸಿದರಲ್ಲದೆ ಕರಕುಶಲವಸ್ತುಗಳನ್ನು ತಯಾರಿಸಲು ಸಹಕಾರಿಯಾದ ಕೈಪಿಡಿಯನ್ನು ಪರಿಚಯಿಸಿದರು. ಕಾರ್ಯಕ್ರಮದಲ್ಲಿ ಶಾಲೆಯ ವಿದ್ಯಾಥರ್ಿಗಳು ಹಾಗೂ ಅಧ್ಯಾಪಕರು ಭಾಗವಹಿಸಿದ್ದರು.