ದೇಲಂಪಾಡಿ ಶಾಲೆಯಲ್ಲಿ ಚಾಂದ್ರ ದಿನಾಚರಣೆ
ಮುಳ್ಳೇರಿಯ: ದೇಲಂಪಾಡಿ ಸರಕಾರಿ ವೃತ್ತಿಪರ ಹೈಯರ್ ಸೆಕೆಂಡರೀ ಶಾಲೆಯ ವಿಜ್ಞಾನ ಕ್ಲಬ್ ನೇತೃತ್ವದಲ್ಲಿ ಚಾಂದ್ರ ದಿನಾಚರಣೆಯ ಅಂಗವಾಗಿ ಮಾದರಿ ರಾಕೆಟ್ ಉಡ್ಡಯನ ನಡೆಯಿತು.
ಶಾಲೆಯಲ್ಲಿ ನಿಮರ್ಿಸಿದ ಮಾದರಿ ರಾಕೆಟ್ ಸುಮಾರು 60 ಮೀಟರ್ ಎತ್ತರಕ್ಕೆ ಜಿಗಿಯಿತು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಡಿ.ಎ.ಅಬೂಬಕರ್ ಉದ್ಘಾಟಿಸಿದರು. ಮುಖ್ಯ ಶಿಕ್ಷಕಿ ಪದ್ಮಾ.ಎಚ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಇಬ್ರಾಹಿಂ, ಶಿಕ್ಷಕರಾದ ಸುನಿಲ್ ಕುಮಾರ್, ಸುಮಂಗಲ, ರಕ್ಷಕ ಶಿಕ್ಷಕ ಸಂಘದ ಸದಸ್ಯರು ಮೊದಲಾದವರು ಉಪಸ್ಥಿತರಿದ್ದರು.