ಜೋಪಾನ-ದನ ಕಳ್ಳರಿಗೆ ಹೊಡಿಬ್ಯಾಡ್ರಿ- ತಡೆಯುವುದು ರಾಜ್ಯಗಳ ಕೆಲಸ: ಸುಪ್ರೀಂ
ನವದೆಹಲಿ: ಗೋರಕ್ಷಣೆ ಹೆಸರಿನಲ್ಲಿ ನಡೆಯುತ್ತಿರುವ ಹಲ್ಲೆಯನ್ನು ಒಪ್ಪುವುದಕ್ಕೆ ಸಾಧ್ಯವಿಲ್ಲ, ಗೋರಕ್ಷಣೆ ಹೆಸರಿನಲ್ಲಿ ನಡೆಯುವ ಹಲ್ಲೆಯ ಪ್ರಕರಣಗಳನ್ನು ತಡೆಯುವುದು ರಾಜ್ಯ ಸಕರ್ಾರಗಳ ಜವಾಬ್ದಾರಿಯಾಗಿದೆ ಎಂದು ಸುಪ್ರೀಂ ಕೋಟರ್್ ಹೇಳಿದೆ.
ಇದೇ ವೇಳೆ ಹಲ್ಲೆಯ ಸಂತ್ರಸ್ತರನ್ನು ನಿದರ್ಿಷ್ಟ ಧರ್ಮ, ಜಾತಿಗೆ ತಳುಕುಹಾಕುವುದೂ ಸಹ ತಪ್ಪು ಎಂದು ಎಚ್ಚರಿಸಿರುವ ಸುಪ್ರೀಂ ಕೋಟರ್್, ಸಂತ್ರಸ್ತ ಸಂತ್ರನಷ್ಟೇ, ಆತನನ್ನು ಯಾವುದೇ ಧರ್ಮ, ಜಾತಿಯ ಆಧಾರದಲ್ಲಿ ಗುರುತಿಸುವುದು ಸರಿಯಲ್ಲ ಎಂದಿದೆ. ಯಾರೂ ಸಹ ಕಾನೂನನ್ನು ಕೈಗೆ ತೆಗೆದುಕೊಳ್ಳುವಂತಿಲ್ಲ, ಕಾನೂನು ಸುವ್ಯವಸ್ಥೆ ಕಾಪಾಡುವುದು ರಾಜ್ಯ ಸಕರ್ಾರಗಳ ಕರ್ತವ್ಯ ಎಂದು ಗೋ ರಕ್ಷಣೆ ಹೆಸರಿನಲ್ಲಿ ನಡೆಯುತ್ತಿರುವ ಹಲ್ಲೆಗಳ ಬಗ್ಗೆ ಸಲ್ಲಿಸಲಾಗಿರುವ ಅಜರ್ಿಗಳ ವಿಚಾರಣೆ ವೇಳೆ ಮುಖ್ಯ ನ್ಯಾಯಮೂತರ್ಿಗಳಾದ ದೀಪಕ್ ಮಿಶ್ರಾ ಹೇಳಿದ್ದಾರೆ. ಸಂತ್ರಸ್ತರಿಗೆ ಪರಿಹಾರ ನೀಡುವುದಕ್ಕೆ ಸಂಬಂಧಿಸಿದ ತೀರ್ಪನ್ನು ಕೋಟರ್್ ಕಾಯ್ದಿರಿಸಿದೆ.