ಮುಖಪುಟಯಾವುದೇ ಶೀರ್ಷಿಕೆಯಿಲ್ಲ ಯಾವುದೇ ಶೀರ್ಷಿಕೆಯಿಲ್ಲ 0 samarasasudhi ಜುಲೈ 01, 2018 ಸಮರಸ ಚಿತ್ರ ಸುದ್ದಿ: ಕುಂಬಳೆ : ಶ್ರೀ ಸತ್ಯಸಾಯಿ ಸೇವಾ ಸಮಿತಿ ಶಿರಿಯ ಇದರ ಆಶ್ರಯದಲ್ಲಿ ಭಾನುವಾರ ಸೇವಾ ಕೇಂದ್ರದ ಸಾಯಿ ಮಂದಿರದ ಪರಿಸರದಲ್ಲಿ ಕುಂಬಳೆ ಘಟಕದ ಸಂಚಾಲಕ ಐತ್ತಪ್ಪ ನಾಯ್ಕ ಅವರ ನೇತೃತ್ವದದಲ್ಲಿ ಗಿಡಗಳನ್ನು ನೆಡಲಾಯಿತು. ಕಾರ್ಯಕ್ರಮದಲ್ಲಿ ಸಮಿತಿಯ ಹಿರಿ ಕಿರಿಯ ಸದಸ್ಯರು ಭಾಗವಹಿಸಿದರು. ನವೀನ ಹಳೆಯದು