HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                    ಕುಂಟಿಕಾನ ಮಠ : ದುಗರ್ಾ ಪೂಜೆ
   ಬದಿಯಡ್ಕ: ಕುಂಟಿಕಾನ ಮಠ ಶ್ರೀ ಶಂಕರ ನಾರಾಯಣ ದೇವಾಲಯದ ಜೀಣರ್ೋದ್ಧಾರ ಕಾರ್ಯಗಳು ನಡೆಯುತ್ತಿದ್ದು, ಇದರ ಅಂಗವಾಗಿ ಪ್ರತಿ ತಿಂಗಳು ನಡೆಯುವ ದುಗರ್ಾಪೂಜೆ ಈ ತಿಂಗಳಲ್ಲಿ ಜು.24 ರಂದು ಮಂಗಳವಾರ ನಡೆಯಲಿದೆ.
   ಬೆಳಗ್ಗೆ 8 ಕ್ಕೆ ಗಣಪತಿ ಹವನ, ರಾತ್ರಿ 8.30 ರಿಂದ ದುಗರ್ಾಪೂಜೆ, ಬಳಿಕ ಶ್ರೀ ಶಂಕರನಾರಾಯಣ  ದೇವರಿಗೆ ಕಾತರ್ಿಕ ಪೂಜೆ, ರಾತ್ರಿ 9 ರಿಂದ ಅನ್ನದಾನ ನಡೆಯಲಿದೆ.
ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ರಾತ್ರಿ 7 ರಿಂದ ಶ್ರೀವನ ಶಾಸ್ತಾ ಬಾಲಗೋಕುಲ ಮೀನಾಡಿಪಳ್ಳ ನೆಕ್ರಾಜೆ ಇದರ ಪುಟಾಣಿ ಮಕ್ಕಳಿಂದ ಭಜನಾ ಸತ್ಸಂಗ ನಡೆಯಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ಸುಗೊಳಿಸುವಂತೆ ಕೇಳಿಕೊಳ್ಳಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries