ಕನ್ನಡ ಮಾಧ್ಯಮ ಗಣಿತ ಪಾಠಕ್ಕೆ ಮಲಯಾಳ ಶಿಕ್ಷಕ
ಜು.30 ರಿಂದ ವಿದ್ಯಾಥರ್ಿಗಳಿಂದ ತರಗತಿ ಬಹಿಷ್ಕಾರ
(ವರದಿಗೆ ಸ್ಪಂಧನ)
ಉಪ್ಪಳ: ಮಂಗಲ್ಪಾಡಿ ಸರಕಾರಿ ಪ್ರೌಢ ಶಾಲೆಯಲ್ಲಿ ಕನ್ನಡ ಮಾಧ್ಯಮ ಗಣಿತ ಪಾಠಕ್ಕೆ ಮಲಯಾಳ ಶಿಕ್ಷಕರನ್ನು ನೇಮಿಸಿದ ಕ್ರಮವನ್ನು ಪ್ರತಿಭಟಿಸಿ ಜು.30 ರಿಂದ ಕನ್ನಡ ವಿದ್ಯಾಥರ್ಿಗಳು ತರಗತಿ ಬಹಿಷ್ಕರಿಸಿ ಹೋರಾಟಕ್ಕೆ ಮುಂದಾಗಿದ್ದಾರೆ.
ಕಾಸರಗೋಡು ಭಾಷಾ ಅಲ್ಪಸಂಖ್ಯಾತ ಪ್ರದೇಶವಾಗಿರುವ ಮಂಗಲ್ಪಾಡಿ ಸರಕಾರಿ ಪ್ರೌಢ ಶಾಲೆ(ಕುಕ್ಕಾರು ಶಾಲೆ)ಯಲ್ಲಿ ಕನ್ನಡ ಮಾಧ್ಯಮ ಗಣಿತ ಶಿಕ್ಷಣ ತೆರವಿದ್ದ ಹುದ್ದೆಗೆ ಕನ್ನಡ ಅರಿಯದ ಮಲಯಾಳ ಶಿಕ್ಷಕರನ್ನು ನೇಮಿಸಿರುವುದನ್ನು ಕನ್ನಡ ಹೋರಾಟ ಸಮಿತಿ ತೀವ್ರವಾಗಿ ಖಂಡಿಸಿದೆ. 400 ಕ್ಕಿಂತಲೂ ಮಿಕ್ಕಿದ ವಿದ್ಯಾಥರ್ಿಗಳು ಕನ್ನಡ ಮಾಧ್ಯಮದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಶಾಲೆಯಲ್ಲಿ ಈ ರೀತಿ ಮಲಯಾಳ ಅಧ್ಯಾಪಕರಿಂದ ಪಾಠ ಬೋಧನೆ ಮಾಡುವುದರಿಂದ ಮಲಯಾಳದ ಗಂಧಗಾಳಿಯಿಲ್ಲದ ಕನ್ನಡ ವಿದ್ಯಾಥರ್ಿಗಳಿಗೆ ಜ್ಞಾನ ಲಭಿಸದೆ ಅವರ ಭವಿಷ್ಯ ಕರಾಳವಾಗುವುದರಲ್ಲಿ ಸಂಶಯವಿಲ್ಲ.
ಈ ಕುರಿತು ಕನ್ನಡ ವಿದ್ಯಾಥರ್ಿಗಳ ಹೆತ್ತವರ ಹಾಗೂ ಕನ್ನಡ ಭಾಷಾಭಿಮಾನಿಗಳ ಸಭೆ ಶಾಲಾ ಪರಿಸರದಲ್ಲಿ ಜರಗಿದ ಒಕ್ಕೊರಲಿನಿಂದ ಖಂಡಿಸಲಾಯಿತು. ಸೋಮವಾರದಿಂದ ಹೆತ್ತವರೊಂದಿಗೆ ಕನ್ನಡ ವಿದ್ಯಾಥರ್ಿಗಳು ತರಗತಿ ಬಹಿಷ್ಕರಿಸಿ ಹೋರಾಟ ನಡೆಸಲು ತೀಮರ್ಾನಿಸಲಾಯಿತು.
ಕನ್ನಡ ಹೋರಾಟ ಸಮಿತಿಯ ಪ್ರಧಾನ ಕಾರ್ಯದಶರ್ಿ ಭಾಸ್ಕರ ಕಾಸರಗೋಡು ಸಮಸ್ಯೆಗಳ ಬಗ್ಗೆ ವಿವರಿಸಿದರು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ, ಮಂಗಲ್ಪಾಡಿ ಗ್ರಾಮ ಪಂಚಾಯತ್ ಸದಸ್ಯ ಬಾಲಕೃಷ್ಣ ಅಂಬಾರು, ಸಾಮಾಜಿಕ ಮುಂದಾಳು ದಿನೇಶ ಚೆರುಗೋಳಿ, ಮಾತೃ ಸಮಿತಿಯ ಅಧ್ಯಕ್ಷೆ ಯಶೋದ ಶೆಟ್ಟಿ, ತನುಜ ಮೊದಲಾದವರು ಸಭೆಯಲ್ಲಿ ಸಮಸ್ಯೆಗಳ ಬಗ್ಗೆ ಚಚರ್ಿಸಿದರು. ನಂತರ ಈ ಬಗ್ಗೆ ಜಿಲ್ಲಾಧಿಕಾರಿ, ಶಿಕ್ಷಣ ಉಪನಿದರ್ೇಶಕರು, ಜಿಲ್ಲಾ ವಿದ್ಯಾಧಿಕಾರಿ ಮಕ್ಕಳ ಹಕ್ಕು ಸಂರಕ್ಷಣೆ ಅಧಿಕಾರಿ ಮೊದಲಾದವರಿಗೆ ಮನವಿಯನ್ನು ಮುಖತ: ಭೇಟಿಯಾಗಿ ಸಲ್ಲಿಸಲಾಯಿತು.
ಜುಲೈ 30 ರಂದು ಸೋಮವಾರ ಬೆಳಗ್ಗೆ 10 ಗಂಟೆಗೆ ಕನ್ನಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕುಕ್ಕಾರು ಶಾಲೆಯ ಬಳಿ ಸೇರಬೇಕೆಂದು ಕನ್ನಡ ಹೋರಾಟ ಸಮಿತಿಯ ಪ್ರಧಾನ ಕಾರ್ಯದಶರ್ಿ ಭಾಸ್ಕರ ಕಾಸರಗೋಡು ಹಾಗೂ ಬಾಲಕೃಷ್ಣ ಅಂಬಾರು, ದಿನೇಶ ಚೆರುಗೋಳಿ, ಯಶೋದ ಶೆಟ್ಟಿ, ತನುಜ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.