HEALTH TIPS

ಯಾವುದೇ ಶೀರ್ಷಿಕೆಯಿಲ್ಲ

             ಶೇಣಿಯಲ್ಲಿ ಶೇಣಿ ಸಂಸ್ಮರಣೆ
   ಪೆರ್ಲ: ಶೇಣಿ ರಂಗಜಂಗಮ ಟ್ರಸ್ಟ್ ನೇತೃತ್ವದಲ್ಲಿ ಶೇಣಿ ಶತಕ ಸರಣಿ ಕಾರ್ಯಕ್ರಮದ ಅಂಗವಾಗಿ ಶೇಣಿ ಸ್ಮೃತಿ-ಕಲಾ ಪ್ರಸ್ತುತಿ ಕಾರ್ಯಕ್ರಮ ಜು.29 ರಂದು ಶೇಣಿ ಶ್ರೀಶಾರದಾಂಬಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಅಪರಾಹ್ನ 2.30 ರಿಂದ ನಡೆಯಲಿದೆ.
   ಪಂಜ ಭಾಸ್ಕರ ಭಟ್, ಉಜಿರೆ ಅಶೋಕ ಭಟ್, ವೇಣುಗೋಪಾಲ ಶೇಣಿ ಸಹಿತ ಗಣ್ಯರು ಪಾಲ್ಗೊಳ್ಳುವರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries