ಮುಳ್ಳೇರಿಯ ಶಾಲೆಯಲ್ಲಿ ಪೇಪರ್ ಬ್ಯಾಗ್ ತಯಾರಿ
ಮುಳ್ಳೇರಿಯ: ಪ್ಲಾಸ್ಟಿಕ್ ನಿಮರ್ೂಲನೆಯ ಅಂಗವಾಗಿ ಮುಳ್ಳೇರಿಯ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪೇಪರ್ ಬ್ಯಾಗ್ ತಯಾರಿ ಕಾಯರ್ಾಗಾರ ಶನಿವಾರ ನಡೆಯಿತು.
ಶಾಲೆಯ ಸೀಡ್ ಕ್ಲಬ್ ಮತ್ತು ಎಕೋ ಕ್ಲಬ್ ನೇತೃತ್ವದಲ್ಲಿ ನಡೆದ ಕಾಯರ್ಾಗಾರವನ್ನು ಕಾರಡ್ಕ ಗ್ರಾಮ ಪಂಚಾಯಿತಿ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ರೇಣುಕಾದೇವಿ ಪೇಪರ್ ಬ್ಯಾಗನ್ನು ಶಾಲೆಯ ವ್ಯವಸ್ಥಾಪಕ ಡಾ.ವಿ.ವಿ.ರಮಣ ಅವರಿಗೆ ನೀಡಿ ಉದ್ಘಾಟಿಸಿದರು.
ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಪದ್ಮನಾಭ ಅಧ್ಯಕ್ಷತೆ ವಹಿಸಿದ್ದರು. ಮುಳ್ಳೇರಿಯ ವೃತ್ತಿಪರ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಯತೀಶ್ ಕುಮಾರ್ ರೈ, ಶಾಲೆಯ ಮುಖ್ಯ ಶಿಕ್ಷಕ ಅಶೋಕ ಅರಳಿತ್ತಾಯ ಉಪಸ್ಥಿತರಿದ್ದರು. ಝೀನ ಟೀಚರ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಕ್ಕಳಿಗೆ ಪೇಪರ್ ಬ್ಯಾಗ್ ನಿಮರ್ಾಣದ ತರಬೇತಿ ನೀಡಿದರು.
ಪೇಪರ್ ಬ್ಯಾಗಿನ ಉಪಯೋಗದ ಜೊತೆಗೆ ಪ್ಲಾಸ್ಟಿಕ್ ನಿಮರ್ೂಲನೆ ಮಾಡುವ ಸಂದೇಶವನ್ನು ಮನೆಮನೆಗಳಿಗೆ ಮತ್ತು ಸಮಾಜಕ್ಕೆ ತಲಪಿಸುವುದು ಉದ್ದೇಶಗಳೊಂದಿಗೆ ಶಾಲೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
ಸೀಡ್ ಕ್ಲಬ್ ಸಂಚಾಲಕಿ ಸಾವಿತ್ರಿ ಟೀಚರ್ ಸ್ವಾಗತಿಸಿ, ಸೀಡ್ ವರದಿಗಾತರ್ಿ ಅಖಿಲ ವಂದಿಸಿದರು.