ಗ್ರಾಮ ಪಂಚಾಯತು ಖಾಲಿಯಿರುವ ಹುದ್ದೆಗಳನ್ನು ಶೀಘ್ರದಲ್ಲಿ ಭತರ್ಿಮಾಡಿ: ಬಿ.ಜೆ.ಪಿ ಎಣ್ಮಕಜೆ ಪಂಚಾಯತು ಸಮಿತಿ
ಪೆರ್ಲ: ಎಣ್ಮಕಜೆ ಗ್ರಾಮ ಪಂಚಾಯತಿ ಕಾರ್ಯದಶರ್ಿ, ಉಪಕಾರ್ಯದಶರ್ಿ, ಹೆಡ್ ಕ್ಲಕರ್್ಗಳನ್ನು ವಗರ್ಾವಣೆ ಮಾಡಿರುವುದರಿಂದ ಜನಸಮಾನ್ಯರ ಕೆಲಸಗಳಿಗೆ ಅಡಚಣೆಯಾಗಿದೆಯೆಂದು ಬಿ.ಜೆ.ಪಿ ಎಣ್ಮಕಜೆ ಪಂಚಾಯತು ಸಮಿತಿ ತಿಳಿಸಿದೆ. ಗ್ರಾಮ ಪಂಚಾಯತಿನಲ್ಲಿ ಹೊಸ ಆಡಳಿತ ಸಮಿತಿ ಅಸ್ತಿತ್ವಕ್ಕೆ ಬಂದು ಎರಡೂವರೆ ವರ್ಷಗಳಾಗಿದ್ದು ಜಿಲ್ಲಾ ಮಟ್ಟದ ಎಲ್ಲಾ ಸಭೆಗಳಲ್ಲಿ ಮತ್ತು ಜನಸಾಮಾನ್ಯರಿಂದ ಉತ್ತಮ ಅಭಿಪ್ರಾಯ ವ್ಯಕ್ತವಾಗಿರುತ್ತದೆ. ಲೈಫ್ ಭವನ ಪದ್ದತಿಯ ಜಾರಿಯಲ್ಲಿ ಜಿಲ್ಲೆಯಲ್ಲಿಯೇ ಮುಂಚೂಣಿಯಲ್ಲಿದೆ. ಗ್ರಾ.ಪಂ. ಅಭಿಯಂತರರನ್ನು ನೇಮಿಸದೆ ವಿಳಂಬಮಾಡುವುದು ಒಟ್ಟು ಕಾಮಗಾರಿ ಚಟುವಟಿಕೆಯಲ್ಲಿ ಹಿನ್ನಡೆಯಾಗಿದೆ. ಇದನ್ನು ಪರಿಹರಿಸುವ ನಿಟ್ಟಿನಲ್ಲಿ ಸರಕಾರ ಹಾಗೂ ಉನ್ನತ ಉದ್ಯೋಗಿಗಳು ಶೀಘ್ರವೇ ನೇಮಕಾತಿ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಬಿ.ಜೆ.ಪಿ ಎಣ್ಮಕಜೆ ಪಂಚಾಯತು ಸಮಿತಿ ಬೃಹತ್ ಹೋರಾಟ ಮಾಡಲಾಗುವುದೆಂದು ಮುನ್ನೆಚ್ಚರಿಕೆ ನೀಡಿದೆ.