ಮದ್ಯಪ್ರದೇಶದಲ್ಲಿ ಬಾಲಕಿ ಮೇಲೆ ಅತ್ಯಾಚಾರ
ಹೊಸಂಗಡಿಯಲ್ಲಿ ಸಂಘಪರಿವಾರದಿಂದ ಪ್ರತಿಭಟನೆ
ಮಂಜೇಶ್ವರ: ಮದ್ಯಪ್ರದೇಶದಲ್ಲಿ ದಿವ್ಯಾ ಎನ್ನುವ ಬಾಲಕಿಯ ಮೇಲೆ ಅತ್ಯಂತ ಬೀಭಿತ್ಸವಾಗಿ ಅತ್ಯಾಚಾರ ಮಾಡಿದ ಮೊಹಮ್ಮದ್ ಇಪರ್ಾನ್ಗೆ ಕಠಿಣವಾದ ಶಿಕ್ಷೆಯನ್ನು ವಿಧಿಸಬೇಕು ಎಂದು ಹಿಂದೂ ಐಕ್ಯವೇದಿಕೆಯ ಜಿಲ್ಲಾ ಕೋಶಾಧಿಕಾರಿ ವಾಮನಾಚಾರ್ಯ ಬೋವಿಕ್ಕಾನ ಹೇಳಿದರು.
ವಿಶ್ವಹಿಂದೂ ಪರಿಷತ್ ಬಜರಂಗದಳ ಮಂಜೇಶ್ವರ ಪ್ರಖಂಡ ಸಮಿತಿ ವತಿಯಿಂದ ಹೊಸಂಗಡಿಯಲ್ಲಿ ಸೋಮವಾರ ನಡೆದ ಬ್ರಹತ್ ಪ್ರತಿಭಟನಾ ಮೆರವಣಿಗೆಯ ಬಳಿಕ ನಡೆದ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಈ ದೇಶದಲ್ಲಿ ಬಹುಸಂಖ್ಯಾತ ಹಿಂದುಗಳ ಮೇಲೆ ಅನ್ಯಾಯವಾದಾಗ ಅದರ ವಿರುದ್ದ ಯಾರು ಮಾತನಾಡುವುದಿಲ್ಲ ಇದು ತುಷ್ಟೀಕರಣದ ಭಾಗ ಎಂದರು. ಮುಂದಿನ ದಿನಗಳಲ್ಲಿ ಆರೋಪಿಗೆ ಕಠಿಣ ಶಿಕ್ಷೆಯನ್ನು ವಿಧಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟವನ್ನು ಸಂಘಟಿಸಲಾಗುವುದು ಎಂದರು.
ಸಭೆಯನ್ನು ಉದ್ದೇಶಿಸಿ ಸಂಘಪರಿವಾರದ ನೇತಾರರಾದ ವಿಜಯ ರೈ ಪರಂಕಿಲ ಮಾತನಾಡಿ ಮೊಹಮ್ಮದ್ ಇಪರ್ಾನ್ಗೆ ಕಠಿಣ ಶಿಕ್ಷೆಯನ್ನು ವಿಸಬೇಕು. ಹಿಂದೂ ಸಮಾಜದ ಮೇಲಾಗುತ್ತಿರುವ ಅನ್ಯಾಯದ ವಿರುದ್ಧ್ದವಾಗಿ ಸಂಘಟಿತ ಹೋರಾಟವನ್ನು ನಡೆಸಬೇಕು ಎಂದರು.
ಹೊಸಂಗಡಿ ಅಯ್ಯಪ್ಪ ಮಂದಿರದಿಂದ ಹೊರಟ ಪ್ರತಿಭಟನಾ ಮೆರವಣಿಗೆಯು ಹೊಸಂಗಡಿ ಪೇಟೆಯ ಪ್ರಮುಖ ಬೀದಿಗಳಲ್ಲಿ ಸಾಗಿ ಹೊಸಂಗಡಿಯಲ್ಲಿ ಸಮಾಪ್ತಿಗೊಂಡಿತು. ಪ್ರತಿಭಟನಾ ಮೆರವಣಿಗೆಯಲ್ಲಿ ಬಜರಂಗ ದಳ ಜಿಲ್ಲಾ ಸಂಚಾಲಕರಾದ ಸುರೇಶ್ ಶೆಟ್ಟಿ ಪರಂಕಿಲ, ಬಜರಂಗದಳ ಜಿಲ್ಲಾ ಸಹ ಸಂಚಾಲಕ್ ಕಿಶೋರ ಭಗವತಿ, ಹರಿಶ್ಚಂದ್ರ ಮಂಜೇಶ್ವರ, ಪದ್ಮನಾಭ ಕಡಪ್ಪರ, ಆದಶರ್್ ಮಂಜೇಶ್ವರ, ಭರತ್ ಕನಿಲ, ತಾರನಾಥ ಹೊಸಂಗಡಿ, ಧನರಾಜ್ ಬೀಟಿಗದ್ದೆ, ಲೋಹಿತ್ ಉಪ್ಪಳ, ಸೀತಾರಾಮ ಭಂಡಾರಿ, ಯಾದವ ಕೀತರ್ೆಶ್ವರ ಮತ್ತು ಸಂಘ ಪರಿವಾರದ ನೇತಾರರು ಪಾಲ್ಗೊಂಡರು.
ಜಗದೀಶ್ ಪ್ರತಾಪನಗರ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು, ಆದಶರ್್ ಮಂಜೇಶ್ವರ ವಂದಿಸಿದರು. ಕಾರ್ಯಕ್ರಮದಲ್ಲಿ ನೂರಾರು ಸಂಖ್ಯೆಯಲ್ಲಿ ಸಂಘಪರಿವಾರದ ಕಾರ್ಯಕರ್ತರು ಭಾಗವಹಿಸಿದ್ದರು.