ಪೆಶ್ಯನಸರ್್ ಯೂನಿಯನ್(ಪಿಂಚಣಿದಾರರ) ಸಮಾವೇಶ
ಪೆರ್ಲ: ನಿವೃತ್ತರ ಹಕ್ಕು-ಸವಲತ್ತುಗಳಿಗಾಗಿ ಹೋರಾಡುವ ಏಕೈಕ ಸಂಘಟನೆಯಾಗಿ ಕೇರಳ ಸ್ಟೇಟ್ ಸವರ್ಿಸ್ ಪೆಶ್ಯನಸರ್್ ಯೂನಿಯನ್ ಕಾರ್ಯನಿರ್ವಹಿಸುತ್ತಿದೆ. ಇದರಲ್ಲಿ ಜಾತಿ ಮತ ರಾಜಕೀಯದ ಬೇಧಗಳಿಲ್ಲದೆ ಸುಮಾರು ಮೂರೂವರೆ ಲಕ್ಷ ಸದಸ್ಯರನ್ನು ಹೊಂದಿರುವ ದೊಡ್ಡ ಸಂಘಟನೆಯಾಗಿದ್ದು, ನಿವೃತ್ತರೆಲ್ಲರೂ ಈ ಸಂಘಟನೆಯಲ್ಲಿ ಸಕ್ರಿಯವಾಗಿ ಭಾಗಿಯಾಗಬೇಕು ಎಂದು ಸಂಘಟನೆಯ ಕಾಸರಗೋಡು ಜಿಲ್ಲಾ ಕಾರ್ಯದಶರ್ಿ ಕುಂಞಂಬು ನಾಯರ್ ಕರೆನೀಡಿದರು.
ಅವರು ನಿವೃತ್ತರ ಸಂಘಟನೆಯ ಎಣ್ಮಕಜೆ ಘಟಕದ ಸಮಾವೇಶವನ್ನು ಪೆರ್ಲದ ಪಡ್ರೆ ಸಭಾಭವನದಲ್ಲಿ ಗುರುವಾರ ಉದ್ಘಾಟಿಸಿ ಮಾತನಾಡಿದರು.
ಸಭೆಯ ಅಧ್ಯಕ್ಷತೆಯನ್ನು ಎಣ್ಮಕಜೆ ಘಟಕದ ಅಧ್ಯಕ್ಷ ರವೀಂದ್ರನಾಥ ನಾಯಕ್ ಶೇಣಿ ವಹಿಸಿದ್ದರು. ಸಂಘಟನೆಯ ಮಂಜೇಶ್ವರ ಬ್ಲಾಕ್ ಅಧ್ಯಕ್ಷ ಯು. ರವಿಚಂದ್ರ, ಕಾರ್ಯದಶರ್ಿ ಶೀನಪ್ಪ ಪೂಜಾರಿ ಎ ಮತ್ತು ಎಣ್ಮಕಜೆ ಘಟಕದ ಉಸ್ತುವಾರಿ ತಿರುಮಲೇಶ್ವರ ಭಟ್ ಎಚ್. ಉಪಸ್ಥಿತರಿದ್ದು ಶುಭಾಶಂಸನೆಗೈದರು. ಈ ಸಂದರ್ಭದಲ್ಲಿ 10 ಮಂದಿ ನವಾಗತರನ್ನು ಸಮ್ಮಾನಿಸಿ, ಗೌರವಿಸಿ ಸಂಘಟನೆಗೆ ಬರಮಾಡಿಕೊಳ್ಳಲಾಯಿತು.
ಎಣ್ಮಕಜೆ ಘಟಕದ ಕಾರ್ಯದಶರ್ಿ ನಾರಾಯಣ ನಾಯಕ್ ಗುರವಾರೆ ಸ್ವಾಗತಿಸಿ,ಜೊತೆ ಕಾರ್ಯದಶರ್ಿ ನಾರಾಯಣ ವಂದಿಸಿದರು.