HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                    ವಾಟ್ಸಾಪ್ ಸಂದೇಶ ಪರಿಶೀಲನೆ: ಉತ್ತರ ನೀಡಲು ಕೇಂದ್ರಕ್ಕೆ ಸುಪ್ರೀಂ ಸೂಚನೆ
   ಹೊಸದಿಲ್ಲಿ: ವಾಟ್ಸಾ ಸಂದೇಶಗಳನ್ನು ಪರಿಶೀಲಿಸಲು ಮುಂದಾಗಿರುವ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ನಿಧರ್ಾರವನ್ನು ಪ್ರಶ್ನಿಸಿರುವ ಸುಪ್ರೀಂಕೋಟರ್್ ಈ ಬಗ್ಗೆ ಎರಡು ವಾರಗಳಲ್ಲಿ ಸೂಕ್ತ ಉತ್ತರ ನೀಡುವಂತೆ ಕೇಂದ್ರ ಸರಕಾರಕ್ಕೆ ಸೂಚನೆ ನೀಡಿದೆ.
  ಮುಖ್ಯ ನ್ಯಾಯಾಧೀಶ ದೀಪಕ್ ಮಿಶ್ರಾ ಮತ್ತು ನ್ಯಾಯಾಧೀಶ ಎ. ಎಂ. ಖಾನ್ವಿಲ್ಕರ್ ಹಾಗು ನ್ಯಾಯಾಧೀಶ ಡಿ. ವೈ. ಚಂದ್ರಚೂಡ ಅವರು ತೃಣಮೂಲ ಕಾಂಗ್ರೆಸ್ ಸಂಸದ ಮಹುವಾ ಮೋತ್ರಾ ಅವರ ಅಜರ್ಿಯ ಹಿನ್ನೆಲೆಯಲ್ಲಿ ಕೇಂದ್ರಕ್ಕೆ ನೋಟಿಸ್ ಜಾರಿ ಮಾಡಿದ್ದು, ಅಟಾನರ್ಿ ಜನರಲ್ ಕೆ. ಕೆ. ವೇಣುಗೋಪಾಲ್ ಅವರ ಸಹಕಾರ ಕೋರಿದ್ದಾರೆ.
   ಜನರ ವಾಟ್ಸಾಪ್ ಸಂದೇಶಗಳನ್ನು ಸರಕಾರ ಪರಿಶೀಲಿಸಬಯಸಿದೆ. ಇದೊಂದು ರೀತಿಯಲ್ಲಿ ಬೇಹುಗಾರಿಕೆ ಮಾಡಿದಂತೆ ಎಂದು ಸುಪ್ರೀಂಕೋಟರ್್ ಅಭಿಪ್ರಾಯಪಟ್ಟಿದೆ.
    ಮೋತ್ರಾ ಪರ ಹಿರಿಯ ನ್ಯಾಯವಾದಿ ಎ. ಎಂ. ಸಿಂಘ್ವಿ ಸರಕಾರ ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಿದ್ದು, ಟೆಂಡರ್ ಕರೆದಿದೆ. ಆಗಸ್ಟ್ 20ರಂದು ಟೆಂಡರ್ ತೆರೆಯಲಿದೆ ಎಂದಿದ್ದಾರೆ.
   ಮುಂದಿನ ಹಂತದ ಅಜರ್ಿ ವಿಚಾರಣೆ ಆಗಸ್ಟ್ 3ರಂದು ನಡೆಯಲಿದ್ದು, ಟೆಂಡರ್ ತೆರೆಯುವುದಕ್ಕೂ ಮುಂಚೆಯೇ ಸರಕಾರದ ಸ್ಪಷ್ಟನೆ ಕೇಳಿದೆ.
ಸೋಶಿಯಲ್ ಮೀಡಿಯಾ ಕಮ್ಯುನಿಕೇಷನ್ ಹಬ್ ಸ್ಥಾಪಿಸುವ ಮೂಲಕ ಡಿಜಿಟಲ್ ಮೀಡಿಯಾ ಮತ್ತು ಸೋಶಿಯಲ್ ಮೀಡಿಯಾದ ದತ್ತಾಂಶವನ್ನು ಸರಕಾರ ಪರಿಶೀಲಿಸಲು ಮುಂದಾಗಿದೆ ಎಂದು ಅಜರ್ಿದಾರರು ಆರೋಪಿಸಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries