ಆರಿಕ್ಕಾಡಿ ದೇಗುಲ ದೃಢ ಕಲಶ ಸಂಪನ್ನ
ಕುಂಬಳೆ: ಕುಂಬಳೆ ಆರಿಕ್ಕಾಡಿ ಗುಂಡಿಗದ್ದೆ ಶ್ರೀ ದುಗರ್ಾಪರಮೇಶ್ವರೀ ಕ್ಷೇತ್ರದ ದೃಢ ಕಲಶ ಕಾರ್ಯಕ್ರಮವು ಇತ್ತೀಚೆಗೆ ಸಂಪನ್ನಗೊಂಡಿತು. ದೇವಾಲಯದ ತಂತ್ರಿವರ್ಯ ಲಕ್ಷ್ಮೀನಾರಾಯಣ ಆಚಾರ್ ಮೂಡುಬಿದಿರೆ ಅವರ ನೇತೃತ್ವದಲ್ಲಿ ದೃಢಕಲಶ ಗ್ರಹಶಾಂತಿ ಹೋಮ ನಡೆಯಿತು.
80 ವರ್ಷಗಳನ್ನು ಪೂತರ್ಿಗೊಳಿಸಿದ ಶ್ರೀ ಕ್ಷೇತ್ರದ ಮೊಕ್ತೇಸರ ಗೋಪಾಲಕೃಷ್ಣ ಆರಿಕ್ಕಾಡಿ ದಂಪತಿಯನ್ನು ಇದೇ ಸಂದರ್ಭದಲ್ಲಿ ಅಭಿನಂದಿಸಲಾಯಿತು. ಬಳಿಕ ನಡೆದ ಮಹಾಸಭೆಯಲ್ಲಿ ಶ್ರೀ ಕ್ಷೇತ್ರದ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಬಿ.ಬಾಲಕೃಷ್ಣ ಅಗ್ಗಿತ್ತಾಯ ಮಧೂರು ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದಶರ್ಿ ತಾರಾನಾಥ ಮಧೂರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಸತ್ಯರಾಜ್ ಆರಿಕ್ಕಾಡಿ ಜೀಣರ್ೋದ್ಧಾರ ಕಾರ್ಯದ ಆಯವ್ಯಯವನ್ನು ಮತ್ತು ಬ್ರಹ್ಮಕಲಶೋತ್ಸವ ಸಮಿತಿಯ ಕೋಶಾಧಿಕಾರಿ ಮಂಜುನಾಥ ಮಂಗಳೂರು ಬ್ರಹ್ಮಕಲಶೋತ್ಸವ ಸಮಿತಿಯ ಆಯವ್ಯಯವನ್ನು ಮಂಡಿಸಿ ಅಂಗೀಕಾರ ಪಡೆದರು.
ಸೇವಾ ಸಮಿತಿಯ ಅಧ್ಯಕ್ಷ ಕೆ.ಎಸ್.ಗೋಪಾಲಕೃಷ್ಣ, ದೇವಸ್ಥಾನದ ಪಾತ್ರಿ ರಾಘವಯ್ಯ ನೆಲ್ಲಿಕುಂಜೆ, ದಿವಾಕರ ಆರಿಕ್ಕಾಡಿ, ಚಂದ್ರಹಾಸ ಕೆ., ನಾಗರಾಜ ಮಧೂರು, ಕೆ.ಎಲ್.ಲಕ್ಷ್ಮೀಕಾಂತ ನೆಲ್ಲಿಕುಂಜೆ, ಹರಿಕೃಷ್ಣ ಮಧೂರು, ವಾಮನ ಆಚಾರ್ ಬೋವಿಕ್ಕಾನ, ಎಂ.ಸೀತಾರಾಮ ಮಾಸ್ತರ್ ಮಲ್ಲ , ನಾಗೇಶ್ ಆರಿಕ್ಕಾಡಿ, ಮನೋಜ್ ಕುಮಾರ್ ನೆಲ್ಲಿಕುಂಜೆ, ಜಯಂತಿ, ಲಕ್ಷ್ಮೀ ಪಾರೆಕಟ್ಟೆ , ಉದಯಕುಮಾರ್, ಕಮಲಾಕ್ಷ , ನಾರಾಯಣ ರಾವ್ ಕೋಟೆಕಣಿ ಮೊದಲಾದವರು ಮಾತನಾಡಿದರು.
ಈ ಸಂದರ್ಭದಲ್ಲಿ ಜೀಣರ್ೋದ್ಧಾರ ಸಮಿತಿ, ಬ್ರಹ್ಮಕಲಶೋತ್ಸವ ಸಮಿತಿ ಹಾಗೂ ಇತರ ಉಪಸಮಿತಿಗಳನ್ನು ವಿಸಜರ್ಿಸಲಾಯಿತು. ಜೊತೆಗೆ ಕೆ.ಎಸ್.ಗೋಪಾಲಕೃಷ್ಣ ಆರಿಕ್ಕಾಡಿ ಅಧ್ಯಕ್ಷರು, ತಾರಾನಾಥ ಮಧೂರು ಪ್ರಧಾನ ಕಾರ್ಯದಶರ್ಿ, ಸತ್ಯರಾಜ್ ಆರಿಕ್ಕಾಡಿ ಕೋಶಾಧಿಕಾರಿಯಾಗಿರುವ ನೂತನ ಸೇವಾ ಸಮಿತಿಯನ್ನು ರೂಪಿಸಲಾಯಿತು.