ಬಾಲಕಿ ಅತ್ಯಾಚಾರ ಪ್ರಕರಣ, ಸಿಪಿಐಯಿಂದ ಪ್ರತಿಭಟನೆ
ಕುಂಬಳೆ :ಮಧ್ಯಪ್ರದೇಶದಲ್ಲಿ ಏಳು ವರ್ಷದ ಬಾಲಕಿಯನ್ನು ಅತ್ಯಾಚಾರಗೈದ ಆರೋಪಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಒತ್ತಾಯಿಸಿ ಮತ್ತು ಪ್ರಕರಣವನ್ನು ಖಂಡಿಸಿ ಸೋಮವಾರ ಸಿಪಿಐ ಎಐವೈಎಫ್ ಮಂಜೇಶ್ವರ ಮಂಡಲ ಆಶ್ರಯದಲ್ಲಿ ಕುಂಬಳೆಯಲ್ಲಿ ಪ್ರತಿಭಟನೆ ನಡೆಯಿತು.
ಮಂಡಲ ಕಾರ್ಯದಶರ್ಿ ಜಯರಾಮ ಬಲ್ಲಂಗುಡೇಲು ಅವರು ಪ್ರತಿಭಟನೆಯನ್ನು ಉದ್ಘಾಟಿಸಿ ಮಾತನಾಡಿ, ಪುಟ್ಟ ಪುಟ್ಟ ಬಾಲಕಿಯರ ಮೇಲೆ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿವೆ. ಆದ್ದರಿಂದ ಮಕ್ಕಳ ಮೇಲೆ ಅತ್ಯಾಚಾರ ನಡೆಸಿದ ಕ್ರೋರ ವ್ಯಕ್ತಿಗಳಿಗೆ ಕಠಿಣ ಶಿಕ್ಷೆಯನ್ನು ತುತರ್ು ನೀಡಬೇಕೆಂದು ಅವರು ಒತ್ತಾಯಿಸಿದರು.
ಇದೇ ವೇಳೆ ಕೇರಳದ ಎಣರ್ಾಕುಳಂ ನಲ್ಲಿ ಎಸ್ಎಫ್ಐ ವಿದ್ಯಾಥರ್ಿ ಅಭಿಮನ್ಯುವನ್ನು ಕೊಲೆಗೈದ ಪ್ರಕರಣವನ್ನೂ ಖಂಡಿಸಲಾಯಿತು. ಎಐವೈಎಫ್ ಮಂಜೇಶ್ವರ ಮಂಡಲ ಸಮಿತಿ ಅಧ್ಯಕ್ಷ ಅಜಿತ್ ಎಂ.ಸಿ.ಲಾಲ್ಬಾಘ್ ಅಧ್ಯಕ್ಷತೆ ವಹಿಸಿದ್ದರು. ಸಿಪಿಐ ಪೈವಳಿಕೆ ಲೋಕಲ್ ಸಮಿತಿ ಕಾರ್ಯದಶರ್ಿ ಲಾರೆನ್ಸ್ ಡಿಸೋಜ, ಪಂ.ಉಪಾಧ್ಯಕ್ಷೆ ಸುನೀತಾ ವಲ್ಟಿ ಡಿಸೋಜಾ, ಸದಸ್ಯ ಚನಿಯ ಕೊಮ್ಮಂಗಳ, ಸಿಪಿಐ ಮೀಂಜ ಲೋಕಲ್ ಕಾರ್ಯದಶರ್ಿ ಗಂಗಾಧರ ಕೊಡ್ಡೆ, ಸಿಪಿಐ ಮಂಜೇಶ್ವರ ಲೋಕಲ್ ಕಮಿಟಿ ಕಾರ್ಯದಶರ್ಿ ಶ್ರೀಧರ.ಆರ್.ಕೆ ಭಾಗವಹಿಸಿ ಮಾತನಾಡಿದರು.
ಪ್ರತಿಭಟನಾ ಮೆರವಣಿಗೆಗೆ ಎಐವೈಎಫ್ ಜಿಲ್ಲಾ ಸಮಿತಿ ಸದಸ್ಯ ದಯಾಕರ ಮಾಡ, ನೇತಾರರಾದ ರಾಮಕೃಷ್ಣ ಆಚಾರ್ಯ, ಕೀತರ್ೇಶ್ವರ, ಜಯಪ್ರಕಾಶ್ ಕುಂಬಳೆ, ಪ್ರದೀಶ್ ಬಡಾಜೆ, ಮನೋಹರ ಪುತ್ತಿಗೆ, ನಾರಾಯಣ ಕುಂಬಳೆ, ರವಿ ಮೋಂತೆರೋ ನೇತೃತ್ವ ನೀಡಿದರು. ಎಐವೈಎಫ್ ಮಂಜೇಶ್ವರ ಮಂಡಲ ಕಾರ್ಯದಶರ್ಿ ಹರೀಶ್.ಕೆ.ಆರ್ ವಂದಿಸಿದರು.