ಪ್ರಧಾನಮಂತ್ರಿ ಡಿಸೆಂಬರ್ನಲ್ಲಿ ಜಿಲ್ಲೆಗೆ
ಕಾಸರಗೋಡು: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಡಿಸೆಂಬರ್ನಲ್ಲಿ ಕಾಸರಗೋಡು ಜಿಲ್ಲೆಗೆ ಆಗಮಿಸಲಿದ್ದಾರೆ. ನೀಲೇಶ್ವರದಲ್ಲಿ ಕೇಂದ್ರೀಯ ವಿದ್ಯಾಲಯಕ್ಕೆ ಅವರು ಶಿಲಾನ್ಯಾಸ ನಡೆಸುವರು. ಇದರೊಂದಿಗೆ ಪತ್ತನಂತಿಟ್ಟ ಚೆನ್ನೀರ್ಕರ, ಕೊಲ್ಲಂ ಗಳ ಕೇಂದ್ರೀಯ ವಿದ್ಯಾಲಯಗಳ ಕಟ್ಟಡ ಉದ್ಘಾಟನೆ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವರು.
ಕೋಟ್ಟಯಂ ಕಡತ್ತುರುತ್ತಿ, ಪಯ್ಯನ್ನೂರು ಪೆರಿಂಗೋ ಸಿಆರ್ಪಿಎಫ್, ಕೊಚ್ಚಿಗಳ ಕೇಂದ್ರೀಯ ವಿದ್ಯಾಲಯಗಳಿಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ಶಿಲಾನ್ಯಾಸ ನಡೆಸಲಿದ್ದಾರೆ.