ಧರ್ಮತ್ತಡ್ಕ ಶಾಲೆಯಲ್ಲಿ ಸಾವಯವ ಕೃಷಿ
ಕುಂಬಳೆ: ಧರ್ಮತ್ತಡ್ಕ ಶ್ರೀ ದುಗರ್ಾ ಪರಮೇಶ್ವರೀ ಹೈಯರ್ ಸೆಕೆಂಡರಿ ಶಾಲೆಯ ಹೈಯರ್ ಸೆಕೆಂಡರಿ ವಿಭಾಗದ ಅಧ್ಯಾಪಕ ನಾಗರಾಜ, ಸತೀಶ್ ಕುಮಾರ್ ಶೆಟ್ಟಿ ಇವರ ನೇತೃತ್ವದಲ್ಲಿ ವಿದ್ಯಾಥರ್ಿಗಳ ಸಹಕಾರದೊಂದಿಗೆ ಶಾಲೆಯಲ್ಲಿ ಸಾವಯವ ಕೃಷಿ ನಡೆಸಲಾಗುತ್ತಿದ್ದು, ಅದರ ಪ್ರಥಮ ಕೊಯ್ಲು ಉತ್ಸವ ಶಾಲೆಯಲ್ಲಿ ಇತ್ತೀಚೆಗೆ ನಡೆಯಿತು.
ಅಲಸಂಡೆ ಕೃಷಿಯನ್ನು ಪ್ಲಾಸ್ಟಿಕ್ ಬ್ಯಾಗ್ಗಳ ಮೂಲಕ ಶಾಲೆಯ ಕಟ್ಟಡದ ಬದಿಗಳಲ್ಲಿ ಬೆಳೆಸಲಾಗಿದೆ. ಇದರ ಪ್ರಾರಂಭಿಕ ಫಸಲನ್ನು ಶಾಲೆಯ ಪ್ರಬಂಧಕ ಶಂಕರನಾರಾಯಣ ಭಟ್ ಹಾಗೂ ಪ್ರಾಂಶುಪಾಲ ರಾಮಚಂದ್ರ ಭಟ್ ಕೊಯ್ಲು ನಡೆಸುವ ಮೂಲಕ ಉದ್ಘಾಟಿಸಿದರು.
ಶಿಕ್ಷಕರಾದ ರಾಜ್ಕುಮಾರ್, ಸಂತೋಷ್ ಕುಮಾರ್, ಗಂಗಮ್ಮ , ಉಷಾ, ಕೇಶವ ಪ್ರಸಾದ್ ಎಡಕ್ಕಾನ, ನಾಗರಾಜ, ಪ್ರಶಾಂತ ಹೊಳ್ಳ ಎನ್, ಶಿವನಾರಾಯಣ ಭಟ್, ಶಿವಪ್ರಸಾದ್ ಸಿ. ಮತ್ತಿತರರು, ವಿದ್ಯಾಥರ್ಿಗಳು ಜೊತೆಗಿದ್ದರು.