ಅನರ್ಹ ಪಡಿತರ ಕಾಡರ್್ ಬದಲಾವಣೆಗೆ ಕೊನೆಯ ದಿನ
ಮಂಜೇಶ್ವರ: ಮಂಜೇಶ್ವರ ತಾಲೂಕು ವ್ಯಾಪ್ತಿಯ ಸಾರ್ವಜನಿಕ ವಿತರಣಾ ಪಡಿತರ ಯೋಜನೆಯ ವಿವಿಧ ಆದ್ಯತಾ ವಿಭಾಗಕ್ಕೆ ಸೇರಲ್ಪಟ್ಟ ಅನರ್ಹರು ತಮ್ಮ ಪಡಿತರ ಪಟ್ಟಿಯನ್ನು ಜು.31ರ ಮೊದಲು ತಾಲೂಕು ಸಾರ್ವಜನಿಕ ವಿತರಣಾ ಕಾಯರ್ಾಲಯವನ್ನು ಸಂಪಕರ್ಿಸಿ ಬದಲಾಯಿಸಬೇಕೆಂದು ಅಧಿಕೃತರು ತುತರ್ು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸರಕಾರಿ, ಅರೆ ಸರಕಾರಿ ಉದ್ಯೋಗದಲ್ಲಿರುವವರು, ಸೇವಾ ಪಿಂಚಣಿ ಪಡೆಯುವವರು, ಒಂದು ಎಕ್ರೆಗಿಂತ ಹೆಚ್ಚು ಜಮೀನು ಇರುವವರು,ಒಂದು ಸಾವಿರ ಚದರ ಅಡಿಗಿಂತ ದೊಡ್ಡ ಮನೆಯಿರುವವರು, ನಾಲ್ಕು ಚಕ್ರ ವಾಹನಗಳಿರುವವರು, ಮಾಸಿಕ 25 ಸಾವಿರಕ್ಕಿಂತ ಅಧಿಕ ಆದಾಯವಿರುವವರು ಅಥವಾ ಇವುಗಳಲ್ಲಿ ಯಾವುದಾದರೂ ಒಂದು ಅರ್ಹತೆಯಿರುವವರು ತಮ್ಮ ಆದ್ಯತಾ ಪಟ್ಟಿಯ ಪಡಿತರ ಕಾಡರ್್ ಬದಲಾಯಿಸಬೇಕೆಂದು ಅಧಿಕೃತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.