ರ್ಯಾಂಕ್ ವಿಜೇತ ವಿದ್ಯಾಥರ್ಿನಿ ಶ್ರುತಿಗೆ ಸಮ್ಮಾನ
ಮಂಜೇಶ್ವರ: ಪೈವಳಿಕೆ ನಗರ ಸರಕಾರಿ ಹೈಯ್ಯರ್ ಸೆಕೆಂಡರಿ ಶಾಲೆಯ ವಿದ್ಯಾಥರ್ಿನಿ, ಕೇರಳ ಪ್ರವೇಶಾತಿ ಪರೀಕ್ಷೆಯಲ್ಲಿ ರ್ಯಾಂಕ್ ಗಿಟ್ಟಿಸಿದ ಪೈವಳಿಕೆ ಕೊಕ್ಕೆಚ್ಚಾಲಿನ ಶ್ರುತಿ.ಕೆ.ಯನ್ನು ಪೈವಳಿಕೆ ಶಾಲಾ ವತಿಯಿಂದ ಶನಿವಾರ ಆಭಿನಂದಿಸಲಾಯಿತು.
ಕಾಸರಗೋಡು ಜಿಲ್ಲಾ ಪಂಚಾಯತು ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷ ಹಷರ್ಾದ್ ವಕರ್ಾಡಿ ಶಾಲು ಹೊದೆಸಿ, ಫಲಪುಷ್ಪ , ಸ್ಮರಣಿಕೆ ನೀಡಿ ಗೌರವಿಸಿದರು. ಪೈವಳಿಕೆ ಗ್ರಾಮ ಪಂಚಾಯತು ಅಧ್ಯಕ್ಷೆ ಭಾರತಿ ಜೆ.ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯತು ಉಪಾಧ್ಯಕ್ಷೆ ಸುನಿತಾ ವಲ್ಟಿ ಡಿಸೋಜಾ, ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಇಬ್ರಾಹಿಂ ಪಾವಲಕೋಡಿ, ಉಪಾಧ್ಯಕ್ಷ ರಮೇಶ್.ಪಿ, ಶಾಲಾ ಶತಮಾನೋತ್ಸವ ಸಮಿತಿ ಅಧ್ಯಕ್ಷ, ಅಬ್ದುಲ್ಲ ಹಾಜೀ, ಶಾಲಾ ಹಳೇ ವಿದ್ಯಾಥರ್ಿ ಸಂಘದ ಅಧ್ಯಕ್ಷ ಹನೀಫ್ ಹಾಜೀ, ಸಿಎಸ್ಸಿ ಅಧ್ಯಕ್ಷ ಅಬ್ದುಲ್ ರಹ್ಮಾನ್, ಮುನ್ನ ಫ್ರೆಂಡ್ಸ್ ಹಾಗೂ ನ್ಯೂ ಬಾಯ್ಸ್ ಪದಾಧಿಕಾರಿಗಳು, ರವೀಂದ್ರನಾಥ್, ಕೃಷ್ಣಮೂತರ್ಿ ಎಂ.ಎಸ್ ಮುಂತಾದವರು ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ಯಾಮಲ ಪಿ. ಸ್ವಾಗತಿಸಿ, ಶಾಲಾ ಪ್ರಭಾರ ಪ್ರಾಂಶುಪಾಲ ವಿಶ್ವನಾಥ.ಕೆ ವಂದಿಸಿದರು.ಶ್ರುತಿ.ಕೆ. ಕೇರಳ ಪ್ರವೇಶಾತಿ ಪರೀಕ್ಷೆಯ ಮೀಸಲಾತಿ ವಿಭಾಗದ ಫಾರ್ಮಸಿಯಲ್ಲಿ ಪ್ರಥಮ, ಇಂಜಿನಿಯರಿಂಗ್ ನಲ್ಲಿ ದ್ವಿತೀಯ, ಮೆಡಿಕಲ್ ನಲ್ಲಿ ಐದನೇ ರ್ಯಾಂಕ್ ಗಿಟ್ಟಿಸಿದ್ದಾಳೆ.