HEALTH TIPS

ಯಾವುದೇ ಶೀರ್ಷಿಕೆಯಿಲ್ಲ

               ಆರಿಕ್ಕಾಡಿಯಲ್ಲಿ ಸಂಗಮಗೊಂಡ ಹೊಳೆ-ಸಮುದ್ರ- ಚಾರಿತ್ರಿಕ ದಾಖಲೆ
    ಕುಂಬಳೆ: ಆರಿಕ್ಕಾಡಿ ಕಡಪ್ಪರದಲ್ಲಿ ಕಡಲಬ್ಬರ ತೀವ್ರಗೊಂಡಿದ್ದು, ಹೊಳೆಯನ್ನು ಸಮುದ್ರ ಆವರಿಸಿದೆ. ಸುಮಾರು 500 ಮೀಟರ್ನಷ್ಟು ಪ್ರದೇಶ ಇದೀಗ ಸಮುದ್ರ ಪಾಲಾಗಿದೆ. ಆರಿಕ್ಕಾಡಿ ಹೊಳೆಯ ಕೆಲವೇ ಮೀಟರ್ ದೂರದಲ್ಲಿ 150ಕ್ಕಿಂತ ಹೆಚ್ಚು ಕುಟುಂಬಗಳು ವಾಸಿಸುತ್ತಿವೆ. ಹೊಳೆಯನ್ನು ಸಮುದ್ರ ಆವರಿಸಿಕೊಂಡಿರುವುದರಿಂದ ಈ ಕುಟುಂಬಗಳಲ್ಲಿ ಆತಂಕ ತೀವ್ರಗೊಂಡಿದೆ.
   ಈ ಪ್ರದೇಶಗಳಲ್ಲಿ ಹೊಳೆಯನ್ನು ಸಮುದ್ರ ಆವರಿಸಿಕೊಂಡಿರುವುದು ಇದೇ ಮೊದಲ ಬಾರಿಯೆಂದು ನಾಗರಿಕರು ತಿಳಿಸುತ್ತಿದ್ದಾರೆ.
   

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries