HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                ಶ್ರೀ ಗುರು ಸೇವಾ ಪರಿಷತ್ ಮಂಜೇಶ್ವರ ತಾಲೂಕು ಸಭೆ         
     ಮಂಜೇಶ್ವರ: ಶ್ರೀಮತ್ ಆನೆಗುಂದಿ ಮಹಾಸಂಸ್ಥಾನಂ ಶ್ರೀ ಗುರು ಸೇವಾ ಪರಿಷತ್ ಮಂಜೇಶ್ವರ ತಾಲೂಕು ಸಭೆ ಬಂಗ್ರಮಂಜೇಶ್ವರ ಶ್ರೀ ಕಾಳಿಕಾ ಪರಮೇಶ್ವರೀ ದೇವಸ್ಥಾದಲ್ಲಿ ಬುಧವಾರ ಸಂಜೆ ನಡೆಯಿತು.
   ಸಭೆಯ ಅಧ್ಯಕ್ಷತೆಯನ್ನು ಕ್ಷೇತ್ರದ ಆಡಳಿತ ಮೊಕ್ತೇಸರ ಮುಳಿಗದ್ದೆ ವೆಂಕಟರಮಣ ಆಚಾರ್ಯ ವಹಿಸಿದರು. ಸಭೆಯನ್ನು ಶ್ರೀ ಮಠ ಕಟಪಾಡಿಯಲ್ಲಿರುವ ಆನೆಗುಂದಿ ಶ್ರೀಗಳ ಆಪ್ತ ಸಹಾಯಕ ಲೋಲಾಕ್ಷ ಆಚಾರ್ಯ ಉದ್ಘಾಟಿಸಿ ನೂತನ ಸಮಿತಿಯ ಆಯ್ಕೆ
ಪ್ರಕ್ರಿಯೆ ನಡೆಸಿ ಮಾತನಾಡಿದರು.
ಪ್ರತಿಷ್ಠಾನದ ಕಾರ್ಯದಶರ್ಿ ನ್ಯಾಯವಾದಿ ಗಂಗಾಧರ ಆಚಾರ್ಯ ಕೊಂಡೆವೂರು, ಕ್ಷೇತ್ರದ ಆಡಳಿತ ಮೊಕ್ತೇಸರ ಅಶೋಕ ಆಚಾರ್ಯ ಉದ್ಯಾವರ, ಉಪಾಧ್ಯಕ್ಷ ಕಮಲಾಕ್ಷ ಆಚಾರ್ಯ ಮುಳಿಗದ್ದೆ, ಮಂಜೇಶ್ವರ ಪ್ರಾಂತ್ಯ ಮೊಕ್ತೇಸರ ಯದುನಂದನ ಆಚಾರ್ಯ ಕಡಂಬಾರ್, ಕ್ಷೇತ್ರಾಡಳಿತ ಸಮಿತಿ ಕೋಶಾಧಿಕಾರಿ ಉಳುವಾರು ವೆಂಕಟರಮಣ ಆಚಾರ್ಯ, ಮಂಗಳೂರು ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಕೂಡುವಳಿಕೆಯ ಸದಸ್ಯರಾದ ಜಗದೀಶ ಆಚಾರ್ಯ ಸುಂಕದಕಟ್ಟೆ ಉಪಸ್ಥಿತರಿದ್ದರು.
   ವೇಳೆ ಶ್ರೀಮತ್ ಆನೆಗುಂದಿ ಮಹಾ ಸಂಸ್ಥಾನ ಗುರು ಸೇವಾ ಪರಿಷತ್ ಮಂಜೇಶ್ವರ ತಾಲೂಕು ಇದರ ಪದಗ್ರಹಣ ನಡೆಯಿತು. ಗೌರವಧ್ಯಕ್ಷರಾಗಿ ಜಗದೀಶ ಆಚಾರ್ಯ ಸುಂಕದಕಟ್ಟೆ, ಅಧ್ಯಕ್ಷರಾಗಿ ಬಿ.ಎಮ್. ಅಶೋಕ ಆಚಾರ್ಯ ಪ್ರತಾಪ ನಗರ, ಪ್ರಧಾನ ಕಾರ್ಯದಶರ್ಿಯಾಗಿ ಬಿ.ಎಮ್ ದಿನೇಶ್ ಆಚಾರ್ಯ ರಾಮತ್ತ ಮಜಾಲು, ಕೋಶಾಧಿಕಾರಿಯಾಗಿ ಉದಯ ಆಚಾರ್ಯ ಬಾಯಾರು, ಉಪಾಧ್ಯಕ್ಷರಾಗಿ ಸುಕುಮಾರ ಆಚಾರ್ಯ ಅರಿಬೈಲು, ಜೊತೆ ಕಾರ್ಯದಶರ್ಿಯಾಗಿ ಧನ್ರಾಜ್ ಆಚಾರ್ಯ ಮಠದಬಳಿ, ಭರತ್ ರಾಜ್ ಆಚಾರ್ಯ ಕೊಂಡೆವೂರು, ಮಾಧ್ಯಮ ಸಲಹೆಗಾರಗಾಗಿ ರತನ್ ಕುಮಾರ್ ಹೊಸಂಗಡಿ, ಪ್ರದೀಪ್ ಆಚಾರ್ಯ ಬತ್ತೇರಿ, ರವಿ ಪ್ರತಾಪ್ ನಗರ, ಜಗದೀಶ ಪ್ರತಾಪನಗರ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕುಡಾಲ್ ಲಕ್ಷಣ ಆಚಾರ್ಯ ಮಠದಬಳಿ, ಮೌನೇಶ್ ಆಚಾರ್ಯ ಇಚ್ಲಂಗೋಡು, ಶಂಕರ ಆಚಾರ್ಯ ಉದ್ಯಾವರ, ಉಮೇಶ್ ಆಚಾರ್ಯ ಪೈವಳಿಕೆ, ಹಷರ್ಿತ್ ಆಚಾರ್ಯ ಕುಡಾಲು, ಯುದುನಂದನ ಆಚಾರ್ಯ ಕಡಂಬಾರ್, ಅಶೋಕ್ ಆಚಾರ್ಯ ಕಾಳರ್ೆ, ರಾಮಚಂದ್ರ ಆಚಾರ್ಯ ಸುಂಕದಕಟ್ಟೆ, ಕಾತರ್ಿಕ್ ಆಚಾರ್ಯ ಅಂಗಡಿಪದವು, ಶಶಿಧರ ಆಚಾರ್ಯ ಮಠದಬಳಿ, ಮನುರಾಜ್ ಆಚಾರ್ಯ ಮಠದಬಳಿ,  ಜನಾರ್ಧನ ಆಚಾರ್ಯ ಹೊಸಂಗಡಿ ಶ್ರೀ ಗುರು ಸೇವಾ ಸಮಿತಿ ಸಂಚಾಲಕರಾಗಿ ನಿತ್ಯಾನಂದ ಆಚಾರ್ಯ ರಾಮತ್ತ ಮಜಲು ಆಯ್ಕೆಗೊಂಡರು  ಸಂಚಾಲಕ ನಿತ್ಯಾನಂದ ಆಚಾರ್ಯ ರಾಮತ್ತಮಜಲ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಕ್ಷೇತ್ರದ ಪ್ರಧಾನ ಅರ್ಚಕ ಪ್ರಕಾಶ್ಚಂದ್ರ ಶ್ರೌತ್ರಿ ಪ್ರಾರ್ಥನೆ ಹಾಡಿದರು. ಕ್ಷೇತ್ರಾಡಳಿತ ಸಮಿತಿ ಉಪಾಧ್ಯಕ್ಷ ಕಮಲಾಕ್ಷ ಆಚಾರ್ಯ ಮುಳಿಗದ್ದೆ ವಂದಿಸಿದರು.
    

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries