HEALTH TIPS

No title

                       ಸ್ವರ್ಗದಲ್ಲಿ  ಜಲಾನಯನ ಅಭಿವೃದ್ಧಿ ಸಮಿತಿ ಸಭೆ
     ಪೆರ್ಲ: ನಬಾಡರ್್ ಸಹಯೋಗದೊಂದಿಗೆ ಕಾಯರ್ೆಸಗುತ್ತಿರುವ ಕುಂಡಾಪು ಜಲಾನಯನ ಅಭಿವೃದ್ಧಿ ಸಮಿತಿಯ ಸಭೆ ಗುರುವಾರ ನಡೆಯಿತು.
      ನಬಾಡರ್್ ಸಹಾಯಕ ಪ್ರಬಂಧಕ ಜೋತಿಷ್ ಜಗನ್ನಾಥ್ ಸಲಹೆ ಸೂಚನೆಗಳನ್ನು ನೀಡಿದರು. ಸಿ ಆರ್ ಡಿ ಅಧಿಕಾರಿ ಶಾಜಿ ಲೆಕ್ಕ ಪತ್ರ ಪರಿಶೋಧಿಸಿದರು. ಜಲಾನಯನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎನ್.ಕೃಷ್ಣ ಕುಮಾರ್ ಸ್ವಾಗತಿಸಿ, ಬ್ಲಾ.ಪಂ. ಸದಸ್ಯೆ ಸವಿತಾ ಬಾಳಿಕೆ ವಂದಿಸಿದರು.
   

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries