ನಿಡುವಜೆ ಕೃಷ್ಣ ಭಟ್ ಮೆಮೋರಿಯಲ್ ಟ್ರಸ್ಟ್ನ ಸಭೆ
ಉಪ್ಪಳ: ಬಾಯಾರು ಹೆದ್ದಾರಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಆಡಳಿತ ಮಂಡಳಿಯಾದ ನಿಡುವಜೆ ಕೃಷ್ಣ ಭಟ್ ಮೆಮೋರಿಯಲ್ ಟ್ರಸ್ಟ್ನ ಸಭೆ ಭಾನುವಾರ ನಡೆಯಿತು.
ಸಭೆಯಲ್ಲಿ ಇತ್ತೀಚೆಗೆ ನಿಧನರಾದ ಶಾಲೆಯ ಪ್ರಬಂಧಕರಾಗಿದ್ದ ಎನ್.ರಾಮಕೃಷ್ಣ ಭಟ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಟ್ರಸ್ಟ್ನ ಹಿಂದಿನ ಅಧ್ಯಕ್ಷರಾದ ಡಾ.ಬಿ.ಎಸ್.ರಾವ್ ಅವರ ರಾಜೀನಾಮೆಯಿಂದ ತೆರವುಗೊಂಡ ಸ್ಥಾನಕ್ಕೆ ಎನ್.ವೇಣುಗೋಪಾಲ ಅವರನ್ನು ಅಧ್ಯಕ್ಷರಾಗಿಯೂ, ಶಾಲೆಯ ಪ್ರಬಂಧಕರಾಗಿ ಎನ್.ಶಿವರಾಮ ಅವರನ್ನು ಸವರ್ಾನುಮತದಿಂದ ಆಯ್ಕೆ ಮಾಡಲಾಯಿತು.