ಮುಳ್ಳೇರಿಯ; ಬಿಎಂಎಸ್ ಕುಟುಂಬ ಸಂಗಮ
ಮುಳ್ಳೇರಿಯ: ಬಿಎಂಎಸ್ ಸ್ಥಾಪನಾ ದಿನಾಚರಣೆಯ ಅಂಗವಾಗಿ ಮುಳ್ಳೇರಿಯ ಪೇಟೆಯ ತಲೆಹೊರೆ ಕಾಮರ್ಿಕರ ಕುಟುಂಬ ಸಂಗಮ ಇಲ್ಲಿನ ವ್ಯಾಪಾರಿ ಭವನದಲ್ಲಿ ಇತ್ತೀಚೆಗೆ ನಡೆಯಿತು.
ತಲೆಹೊರೆ ಕಾಮರ್ಿಕರ ಜಿಲ್ಲಾ ಕಾರ್ಯದಶರ್ಿ ಗೋವಿಂದನ್ ಉದ್ಘಾಟಿಸಿದರು. ಮುಳ್ಳೇರಿಯ ಘಟಕದ ಅಧ್ಯಕ್ಷ ಪುರುಷೋತ್ತಮ ಕುಂಟಾರು ಅಧ್ಯಕ್ಷತೆ ವಹಿಸಿದ್ದರು. ವಲಯ ಅಧ್ಯಕ್ಷ ಎಂ.ಕೆ.ರಾಘವನ್, ಕಾಸರಗೋಡು ಜಿಲ್ಲಾ ಉಪಾಧ್ಯಕ್ಷೆ ಬೇಬಿ ಟೀಚರ್, ಜಿಲ್ಲಾ ಸಮಿತಿ ಸದಸ್ಯೆ ಗೀತಾ ಕಿನ್ನಿಂಗಾರು ಉಪಸ್ಥಿತರಿದ್ದರು.
ಕಾರ್ಯದಶರ್ಿ ಸದಾಶಿವ ಸ್ವಾಗತಿಸಿ, ದೇವಿಪ್ರಸಾದ್ ವಂದಿಸಿದರು.