ಶತ ಚಂಡಿಕಾ ಯಾಗ
ಬದಿಯಡ್ಕ: ಅಗಲ್ಪಾಡಿ ಶ್ರೀದುಗರ್ಾಪರಮೇಶ್ವರಿ ಕ್ಷೇತ್ರದಲ್ಲಿ ಶೃಂಗೇರಿ ಶ್ರೀಶಾರದಾ ಪೀಠದ ಜಗದ್ಗುರು ಶ್ರೀಭಾರತೀ ನತೀರ್ಥ ಮಹಾಸ್ವಾಮಿಗಳ ಪೂಣರ್ಾನುಗ್ರಹದೊಂದಿಗೆ ಸಂಪಿಗೆ ಶ್ರೀನಿವಾಸಮೂತರ್ಿ ಮತ್ತು ಶಿಷ್ಯವೃಂದದವರ ಸಹಕಾರದೊಂದಿಗೆ ಮಹೋಪಾಧ್ಯಾಯ ಮಾಧವ ಉಪಾಧ್ಯಾಯ ಬಳ್ಳಪದವು ಮಾರ್ಗದರ್ಶನದಲ್ಲಿ ಆ.10 ರಿಂದ 12ರ ವರೆಗೆ ಶತಚಂಡಿಕಾಯಾಗ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಕಾರ್ಯಕ್ರಮದ ಅಂಗವಾಗಿ ಆ.10 ರಂದು ಬೆಳಿಗ್ಗೆ 9.30ಕ್ಕೆ ಸಹಸ್ರಮೋದಕ ಗಣಪತಿ ಹವನ, 10 ಕ್ಕೆ ಕುರುಮುಜಿಕಟ್ಟೆ ಶ್ರೀಧರ್ಮಶಾಸ್ತಾ ಭಜನಾ ಮಂದಿರ ಪರಿಸರದಿಂದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆಯ ಶೋಭಾಯಾತ್ರೆ ಆಗಮಿಸಿ 11 ಗಂಟೆಗೆ ಉಗ್ರಾಣ ತುಂಬಿಸಿ ಯಾಗ ತಯಾರಿ ನಡೆಯಲಿದೆ. 11.45ಕ್ಕೆ ಗಣಪತಿಹವನ ಪೂಣರ್ಾಹುತಿ, 12.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಭೋಜನ ಪ್ರಸಾದ ವಿತರಣೆ ನಡೆಯಲಿದೆ. ಅಪರಾಹ್ನ 2.30 ರಿಂದ ಯಕ್ಷಗಾನ ವೈಭವ, ರಾತ್ರಿ 7.45ಕ್ಕೆ ರಾತ್ರಿ ಪೂಜೆ, ಪ್ರಸಾದ ಭೋಜನ ನಡೆಯಲಿದೆ.
ಆ. 11 ರಂದು ಬೆಳಿಗ್ಗೆ 9.30ಕ್ಕೆ ಸಪ್ತಶತೀ ಪಾರಾಯಣ, 12.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಭೋಜನ ಪ್ರಸಾದ, ಅಪರಾಹ್ನ 3ಕ್ಕೆ ಬಳ್ಳಪದವು ಮಾಧವ ಉಪಾಧ್ಯಾಯ ರಚಿಸಿರುವ ಶ್ರೀಅಗಲ್ಪಾಡಿ ಮಹಾತ್ಮ್ಯಮ್ ಕೃತಿ ಬಿಡುಗಡೆ ನಡೆಯಲಿದೆ. ಸಂಜೆ 5ಕ್ಕೆ ಲಲಿತಾ ಸಹಸ್ರನಾಮ ಸಹಿತ ಕುಂಕುಮಾರ್ಚನೆ, ರಾತ್ರಿ 8ಕ್ಕೆ ದೀಪಾರಾಧನೆ ನಡೆಯಲಿದೆ.
ಆ.12 ರಂದು ಬೆಳಿಗ್ಗೆ 5ಕ್ಕೆ ಶ್ರೀರುದ್ರಾಧ್ಯಾಯ ವೇದಪಾರಾಯಣ, 7.15ಕ್ಕೆ ಶತಚಂಡಿಕಾ ಯಾಗದ ಆರಂಭ, 11ಕ್ಕೆ ಪೂಣರ್ಾಹುತಿ, 12.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಭೋಜನ ಪ್ರಸಾದ ವಿತರಣೆ,ಅಪರಾಹ್ನ 3ಕ್ಕೆ ಆಶೀರ್ವಚನ, ಮಂತ್ರಾಕ್ಷತೆಗಳೊಂದಿಗೆ ಸಂಪನ್ನಗೊಳ್ಳಲಿದೆ.